ಗುಡದನಾಳ ಗ್ರಾಮದಿಂದ ಆರು ಜನ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಲಿಂಗಸಗೂರು .ತಾಲ್ಲೂಕಿನ ಹೊನ್ನಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗುಡದನಾಳ ಕ್ಷೇತ್ರ ದಿಂದ
ಈ ಆರು ಜನ ಅಭ್ಯರ್ಥಿಗಳು 1).ತಿಮ್ಮಣ್ಣ ತಂದೆ ಸಂಜೀವಪ್ಪ ಅಂಕುಶದೊಡ್ಡಿ
2).ಲಕ್ಷ್ಮೀ ಗಂಡ ರಾಮಚಂದ್ರಪ್ಪ
3).ಹನುಮಂತಮ್ಮ ತಾಯಿ ಹುಲಿಗೆಮ್ಮ ,
4).ದೇವೇಂದ್ರಪ್ಪ ತಂದೆ ಚನ್ನಪ್ಪ
5).ಶಾಂತಮ್ಮ ಗಂಡ ತಿಮಣ್ಣ
6).ದೇವಮ್ಮ ಗಂಡ ಸೋಮಪ್ಪ .
ಚುನಾವಣೆ ಅಧಿಕಾರಿ ರಾಜೇಂದ್ರ ಅವರಿಗೆ ನಾಮಪತ್ರ
ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಆದಪ್ಪ ಕಚಗನೂರ್, ಅದಪ್ಪ ಅಳಿಪರ. ಶಶಿಧರ ಹೊಸಮನಿ.
ಶರಣಬಸವ ವಾಸಪ್ಪ.
ಹಳ್ಳೆಪ್ಪ, ರಂಘವೇಂದ್ರ.
ಶಿವಪುತ್ರ. ಹನುಮಂತ.
ಮನಪ್ಪ.ಅಮರಪ್ಪ ಮುಂತಾದವರು ಉಪಸ್ಥಿತರಿದ್ದರು

Share and Enjoy !

Shares