ವಿಜಯನಗರವಾಣಿಸುದ್ದಿ
ರಾಯಚೂರು ಜಿಲ್ಲೆ
ಲಿಂಗಸೂಗೂರು : ಭಾರತೀಯ ಜನತಾ ಪಾರ್ಟಿಯ ಲಿಂಗಸೂಗೂರು ಮಂಡಲದ ಕಾರ್ಯಾಲಯದಲ್ಲಿ ದೇಶ ಅಘನ್ಯ ಚೇತನ ಭಾರತ ರತ್ನ ಅಜಾತಶತ್ರು ದೇಶದ ಮಾಜಿ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ಅಟಲ್ ಬಿಹಾಹರಿ ವಾಜಪೇಯಿ ಜೀ ಯವರ 96 ನೇ ಜನ್ಮದಿನದ ಪ್ರಯುಕ್ತ ಹಟ್ಟಿ ಚಿನ್ನದ ಗಣಿ ಕಂಪನಿಯ ಅಧ್ಯಕ್ಷರಾದ
ಮಾನಪ್ಪ ಡಿ ವಜ್ಜಲ್ ರವರ ಪಕ್ಷದ ಕಛೇರಿಯಲ್ಲಿ ಪುಷ್ಪ ನಮನ ಸಲ್ಲಿಸಿದರು ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರಾದ ವೀರನಗೌಡ ಪಾಟೀಲ್ ಪಕ್ಷದ ಹಿರಿಯ ಮುಖಂಡರು ಡಾ ಶಿವಬಸಪ್ಪ ಹೇಸರೂರು ಪ್ರಧಾನಕಾರ್ಯದರ್ಶಿಗಳಾದ ಹುಲ್ಲೇಶ ಸಾಹುಕಾರ್. ಮುಖಂಡರಾದ ಪ್ರಭು ಸ್ವಾಮಿ ಅತ್ತನೂರ ಸಿದ್ದರಾಮಯ್ಯ ಸ್ವಾಮಿ ಮುದಕಪ್ಪ ನಾಯಕ ಭೀಮಣ್ಣ ಹಿರೇಮನಿ ರುದ್ರಗೌಡ ಪಾಟೀಲ್ ಶಂಕರ ಚವ್ಹಾಣ ಜಗನ್ನಾಥ ಕುಲಕರ್ಣಿ ರಾಮನಗೌಡ ನಾಗರಾಹಾಳ ರವಿಗೌಡ ಹಾಲಭಾವಿ ಚನ್ನಬಸವ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು