ಗ್ರಾ.ಪಂ. ಚುನಾವಣೆ ಸಂಸದಅಂಬರೀಷ್ ನಾಯಕ ಮತದಾನ

Share and Enjoy !

Shares
Listen to this article

ವಿಜಯನಗರವಾಣಿ
ರಾಯಚೂರುಜಿಲ್ಲೆ

ಲಿಂಗಸೂಗೂರು :ತಾಲ್ಲೂಕಿನ ಗುರುಗುಂಟ ಹೋಬಳಿಯ ರಾಜ್ಯದಲ್ಲಿ 2 ನೇ ಹಂತದಲ್ಲಿ ಜರುಗಿದ ಗ್ರಾಮ ಪಂಚಾಯತ ಚುನಾವಣೆಗಾಗಿ ರವಿವಾರದಂದು ರಾಯಚೂರು ಸಂಸದ ರಾಜಾ ಅಮರೇಶ್ವರನಾಯಕ ತವರು ಕ್ಷೇತ್ರ ಗುರುಗುಂಟಾದ sc ಕಾಲೋನಿಯಲ್ಲಿ ಬರುವ ವಾಢ೯ ಸಂಖ್ಯೆ 4 ರ ಸರಕಾರಿ ಹಿರಿಯ ಪ್ರಾಥಮಿಕ ಕನ್ಯಾ ಶಾಲೆಯ ಮತಗಟ್ಟೆಯ (65) A ಕ್ರಮ ಸಂಖ್ಯೆ 1088 ರಲ್ಲಿ ಮತದಾನ ಮಾಡುವ ಮೂಲಕ ಹಕ್ಕು ಚಲಾಯಿಸಿದರು.
*ಸಲಹೆ*- ಇದೇ ಸಂದರ್ಭದಲ್ಲಿ ಕತ೯ವ್ಯ ನಿರತ ಚುನಾವಣೆ ಅಧಿಕಾರಿ ವಗ೯ಕ್ಕೆ ಮತದಾನಕ್ಕಾಗಿ ಬರುವ ಮತದಾರರಿಗೆ ಸರಕಾರ ನೀಡಿರುವ ಯಾವುದೇ ಗುತಿ೯ನ ಚೀಟಿಯಿದ್ದರೂ ಮತದಾನಕ್ಕೆ ಅವಕಾಶ ಮಾಡಿಕೊಡಿ ಎಂದು ಸಲಹೆ ಮಾಡಿದರು.
*ವಿತರಣೆ* ಮಾಸ್ಕ ಹಾಗು ಸ್ಯಾನಿಟೈಸರ್ ವಿತರಿಸಿ ಇವುಗಳನ್ನು ಕಡ್ಡಾಯವಾಗಿ ಅಳವಡಿಸಿಕೊಂಡು ಪವಿತ್ರ ಮತದಾನ ಹಕ್ಕುವಿನ ಜೊತೆ ಅಮೂಲ್ಯ ಜೀವವನ್ನು ರಕ್ಷಿಸಿಕೊಳ್ಳಿ ಎಂದು ಸಲಹೆ ನೀಡಿದರು.

Share and Enjoy !

Shares