ವಿಜಯನಗರವಾಣಿ
ರಾಯಚೂರು ಜಿಲ್ಲೆ
ಲಿಂಗಸೂಗೂರು. ಎರಡನೇ ಹಂತದ ಗ್ರಾಮ ಪಂಚಾಯತ ಚುನಾವಣೆ ನಡೆಯಿತು ಪಟ್ಟಣ ಸಮೀಪದ ಗ್ರಾಮಗಳಾದ ಐದನಾಳ ಕಾಳಾಪೂರು ಮಿಂಚೇರಿ ಜಾಲಿಬೆಂಚಿ ಪೂಲಬಾಯಿ ಸೇರಿದಂತೆ ವಿವಿಧ ಗ್ರಾಮ ಪಂಚಾಯತ್ ಚುನಾವಣೆ ರವಿವಾರ ಶಾಂತಿಯುತವಾಗಿ ನಡೆಯಿತು . ಪ್ರತಿಯೊಂದು ಮತಗಟ್ಟೆ ಮುಂದೆ ಮತದಾರರು ಸಾಲಾಗಿ ನಿಂತು ಮತದಾನ ಮಾಡಿರುವ ದೃಶ್ಯ ಕಂಡು ಬಂದಿತು . ಸರಕಾರದ ಕರೋನ ನಿಯಮ ವನ್ನು ಪಾಲಿಸದೆ ಮತಗಟ್ಟೆ ಕೇಂದ್ರದಲ್ಲಿ ಎಲ್ಲೆಂದರಲ್ಲಿ ಗುಂಪು ಗುಂಪಾಗಿ ಕಂಡು ಬಂದ ದೃಶ್ಯ
ಲಿಂಗಸೂಗೂರು ವ್ಯಾಪ್ತಿಯ ಗ್ರಾಮಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು ಒಟ್ಟಾರೆಯಾಗಿ ಗ್ರಾಮ ಚುನಾವಣೆ ಶಾತಿಯಂತವಾಗಿ ನಡೆದಿದೆ .