ಅಂತರಗಂಗೆಯಲ್ಲಿ ಆರೋಗ್ಯಕೇಂದ್ರ ಉದ್ಘಾಟನೆ.

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ

ರಾಯಚೂರು ಜಿಲ್ಲೆ

ಮಸ್ಕಿ :ತಾಲೂಕಿನ ಅಂತರಗಂಗಿ ಗ್ರಾಮದಲ್ಲಿ ಆರೋಗ್ಯಕೇಂದ್ರ ಉದ್ಘಾಟನೆ ಕಾರ್ಯಕ್ರಮವನ್ನು ಶ್ರೀ ಶಿವಪುತ್ರಯ್ಯ ಸ್ವಾಮಿ ಮೆದಿಕಿನಾಳ ಇವರ ದಿವ್ಯಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗಿತು.
ಶ್ರೀಮತಿ ಲಲಿತಾ ಸಾಲಿಮಠ ಅಂಗನವಾಡಿ ಕಾರ್ಯಕರ್ತರು ಅವರಿಂದ ಪೂಜಾ ಕಾರ್ಯಕ್ರಮ ಜರುಗಿತು ಈ ಕಾರ್ಯಕ್ರಮಕ್ಕೆ ಮಹಿಳಾ ಮುಖ್ಯ ಆರೋಗ್ಯ ಇಲಾಖೆ ಮೆದಿಕಿನಾಳ ವಲಯದ ಮೇಲ್ವಿಚಾರಕರು ಶ್ರೀಮತಿ ಡಿಆರ್ ಲಲಿತ ನಾಗರಬೆಂಚಿ ಡಾಕ್ಟರ್ ಮಲ್ಲಿಕಾರ್ಜುನ್ ಮಸ್ಕಿ ಶ್ರೀಮತಿ ಡಾಕ್ಟರ್ ನೇತ್ರಾವತಿ ಮೆದಿಕಿನಾಳ ಅಂಗನವಾಡಿ ಮೆದಿಕಿನಾಳ ವಲಯದ ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತರು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ ಮುಕುಲ್ ಸಾಸನೂರ್ ಮೇಲ್ವಿಚಾರಕ ಸುರೇಶ್ ಸೇರಿದಂತೆ ಆರೋಗ್ಯ ಇಲಾಖೆಯ ಸರ್ವ ಸಿಬ್ಬಂದಿ ಊರಿನ ಮುಖಂಡರು ಸೇರಿದಂತೆ ಇನ್ನಿತರ ಭಾಗವಹಿಸಿದ್ದರು.
ಈ ಆರೋಗ್ಯ ಕೇಂದ್ರವು ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು ಈ ಆರೋಗ್ಯ ಕೇಂದ್ರವು ಸುತ್ತಮುತ್ತಲಿನ ಗ್ರಾಮಗಳಾದ ಅಂತರಗಂಗೆ ನಾಗರಬೆಂಚಿ ಮ್ಯಾದರಾಳ ಅಂತರಗಂಗಿ ತಾಂಡ ಮ್ಯಾದರಾಳ ಹಟ್ಟಿ ತಾಂಡ ಚಿಕಿತ್ಸೆಗಾಗಿ ಉಪ ಕೇಂದ್ರವು ಉದ್ಘಾಟನೆಗೊಂಡಿದ್ದು ಸೇರಿದಂತೆ ಪತ್ರಕರ್ತರು ಇನ್ನಿತರ ಭಾಗವಹಿಸಿದ್ದರು.

Share and Enjoy !

Shares