ಅಯೋಧ್ಯೆ ಶ್ರೀರಾಮ ಮಂದಿರದ ನಿಧಿ ಸಮರ್ಪಣಾ ಅಭಿಯಾನ ಕಾರ್ಯಕ್ರಮ

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ

ರಾಯಚೂರು ಜಿಲ್ಲೆ

ಮಸ್ಕಿ :ಇಂದು ಶ್ರೀರಾಮ ಮಂದಿರದ ನಿಧಿ ಸಮರ್ಪಣಾ ಅಭಿಯಾನದ ಮಸ್ಕಿ ಕ್ಷೇತ್ರದ ಗುಡದೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಬೈಠಕ್ ಗುಡದೂರ ಗ್ರಾಮದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ವಿಭಾಗ ಪ್ರಚಾರಕರು ಶ್ರೀ ಸತೀಶ್ ಕುಮಾರಜೀ ಪ್ರಾಣೇಶ ದೇಶಪಾಂಡೆ ಅಭಿಯಾನದ ಜಲ್ಲಾ ಸಹ ಪ್ರಮುಖರು ಶಿವಪುತ್ರಪ್ಪ ಅರಳಹಳ್ಳಿ ವಕೀಲರು ಅಭಿಯಾನದ ತಾಲ್ಲೂಕು ಸಹಪ್ರಮುಖರು ಚನ್ನಪ್ಪ ಸಾಹುಕಾರ ಶರಣಬಸವ TP ತಿರುಪತಿMP ಬಸವರಾಜ, ಬಸವರಾಜ ಕಡಬೂರ ರಾಘವೇಂದ್ರ ವಕೀಲ ಚಂದ್ರಶೇಖರ ಪಾಟೀಲರು ಬಸವರಾಜ ಜುಮಲಾಪುರ ಅಮರೇಶ ಗುರಿಕಾರ ಅಮರಪ್ಪ ಮಲ್ಲಿಕಾರ್ಜುನ ಶಿವಕುಮಾರ ಅಮರೇಗೌಡ ಇತರ ಸ್ವಯಂ ಸೇವಕ ರು ಕಾರ್ಯಕರ್ತರ ಇದ್ದರು.

Share and Enjoy !

Shares