ಮಸ್ಕಿ ಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ವಿಜಯನಗರವಾಣಿ ಸುದ್ದಿ

ರಾಯಚೂರು ಜಿಲ್ಲೆ

ಮಸ್ಕಿ : ಪಟ್ಟಣದಲ್ಲಿ ದಿನಾಂಕ 06-01-2021 ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ
ಬೆಂಗಳೂರು ಸಂಯುಕ್ತಾಶ್ರಯದಲ್ಲಿ ,
ರುದ್ರ ವೆಲ್‌ಫೇರ್ ಮತ್ತು ಚಾಲಿಟೆಬಲ್ ಟ್ರಸ್ಟ್ ಅನ್ನಪೂರ್ಣ ನರ್ಸಿಂಗ್ ಹೋಮ್ ಉಚಿತ ಹೃದಯ ರೋಗ , ನರರೋಗ , ಮೂತ್ರಪಿಂಡ ರೋಗ , ಕ್ಯಾನ್ಸರ್ , ಹಾಗೂ ಸಾಮಾನ್ಯರೋಗ ತಪಾಸಣಾ
ನೆಡೆಯುತ್ತದೆ. ಎಂದು ಅನ್ನಪೂರ್ಣ ನರ್ಸಿಂಗ್ ಹೋಮ್ – ಆಡಳಿತ ಅಧಿಕಾರಿಗಳು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದರು.
ಅದಕ್ಕಾಗಿ ಶಿಬಿರಕ್ಕೆ ಬರುವವರು ಕಡ್ಡಾಯವಾಗಿ ಮಾಸ್ಕನ್ನು ಧರಿಸತಕ್ಕದ್ದು . ಬಿ.ಪಿ.ಎಲ್ ಹಸಿರು ( BPL GREEN ) , ಅಂತ್ಯೋದಯ ರೇಷನ್ ಕಾರ್ಡುದಾರರಿಗೆ ಉಚಿತವಾಗಿ ಹೆಚ್ಚಿನ ಚಿಕಿತ್ಸೆ ಅಥವಾ ಶಸ್ತ್ರ ಚಿಕಿತ್ಸೆಯನ್ನು ಸಪ್ತಗಿರಿ ಆಸ್ಪತ್ರೆ ಬೆಂಗಳೂರಿನಲ್ಲಿ ನೀಡಲಾಗುವುದು ದಿನಾಂಕ : 06-01-2021 ರಂದು ಬುಧವಾರ ಸಮಯ : ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 3.00 ರವರೆಗೆ ಸ್ಥಳ : ಅನ್ನಪೂರ್ಣ ನರ್ಸಿಂಗ್ ಹೋಮ್ – ಮಸ್ಕಿ ಸಂಪರ್ಕಿಸಿ.

Share and Enjoy !

Shares