ರಾಯಚೂರು ಸಂಸದರು ಆದಷ್ಟುಬೇಗ ಗುಣಮುಖರಾಗಿ ಬರಲಿ ಎಂದು ಪೂಜೆ

Share and Enjoy !

Shares
Listen to this article

ವಿಜಯನಗರವಾಣಿ
ರಾಯಚೂರು ಜಿಲ್ಲೆ

ಲಿಂಗಸೂಗೂರು :ಮಾನ್ಯ ಸಂಸದರಾದ ರಾಜ ಅಮರೇಶ್ವರ ನಾಯಕ ಇವರಿಗೆ ಕೋವಿಂಡ್ 19 ದೃಢ ಪಟ್ಟಿರುವ ಕಾರಣ ಲಿಂಗಸೂಗೂರು ಸುಕ್ಷೇತ್ರ ಶ್ರೀ ಅಮರೇಶ್ವರ ದೇವಸ್ಥಾನದಲ್ಲಿ ಇಂದು ಸಂಸದರು ಅದೆಷ್ಟು ಬೇಗನೆ ಗುಣಮುಖರಾಗಿ ಬರಲಿ ಎಂದು ಪೂಜೆ ಸಲ್ಲಿಸಿಲಾಯಿತ್ತು
ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ನಂದೇಶ ನಾಯಕ
ಗ್ರಾಮ ಪಂಚಾಯಿತಿ ಸದಸ್ಯರಾದ ಮೌನೇಶ್ ನಾಯಕ ಆನೆಹೋಸುರು .
ಪ್ರೇಮ್ ನಾಯಕ ಗೋರೆಬಾಳ ಗ್ರಾಮ ಪಂಚಾಯಿತಿ ಸದಸ್ಯರು. ಹನುಮಂತ ನಾಯಕ ಕರವೇ ನಗರ ಘಟಕ‌ ಅಧ್ಯಕ್ಷರು ವಿನಾಯಕ ನಾಯಕ. ಸೋಮಶೇಖರ್ ಬೊಳ್ಳಳಿ ಹಾಗೂ ಇನ್ನಿತರರು ಇದ್ದರು

Share and Enjoy !

Shares