ಶಿವಯೋಗಿ ಶ್ರೀ ಸಿದ್ಧರಾಮೇಶ್ವರ 848ನೇ ಜಯಂತಿನ್ನು ಅಚರಿಸಲಾಯಿತು

Share and Enjoy !

Shares
Listen to this article

ವಿಜಯನಗರವಾಣಿ

ರಾಯಚೂರು ಜಿಲ್ಲೆ

ಲಿಂಗಸೂಗೂರು :ಇಂದು ಭಾರತೀಯ ಜನತಾ ಪಕ್ಷದ ಕಛೇರಿಯಲ್ಲಿ ಹಟ್ಟಿ ಚಿನ್ನದ ಗಣಿಯ ಅಧ್ಯಕ್ಷರಾದ ಮಾನಪ್ಪ ಡಿ ವಜ್ಜಲ್ ರವರ ನೇತೃತ್ವದಲ್ಲಿ 12 ನೇ ಶತಮಾನದ ಮಹಾನ ಜ್ಞಾನಿ ವಚನಕಾರ ಸಮಾಜ ಸುಧಾರಕ ಶೂನ್ಯಪಿಠದ ಮೂರನೇ ಪೀಠಾಧ್ಯಕ್ಷರಾದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ 848ನೇ ಜಯಂತಿನ್ನು ಅಚರಿಸಲಾಯಿತ್ತು
ಈ ಸಂದರ್ಭದಲ್ಲಿ ಶಿವಯೋಗಿಗಳ ಸಾಧನೆ ಅವರ ತತ್ವಗಳ ಮತ್ತು ಜೀವನ ಸಂದೇಶದ ಕುರಿತು ವಿಶೇಷವಾಗಿ ಮಾತನಾಡಿದರು
ಈ ಸಂದರ್ಭದಲ್ಲಿ ಹಿರಿಯರು ಮುಖಂಡರಾದ ಗೀರಿಮಲ್ಲನಗೌಡ ಮಾಲಿ ಪಾಟೀಲ್ ಡಾ. ಶಿವಬಸಪ್ಪ ಹೇಸರೂರು ವೀರನಗೌಡ ಪಾಟೀಲ್ ಮುದಕಪ್ಪ ನಾಯಕ ಪ್ರಭುಸ್ವಾಮಿ ಅತ್ತನೂರ ಅಬ್ದುಲ್ ಬೇಕರಿ ವೇಂಕನಗೌಡ ಪಾಟೀಲ್ ಭೀಮಣ್ಣ ಹಿರೇಮನಿ ಧ್ಯಾಮಣ್ಣ ನಾಯಕ ಮಾದೇವಯ್ಯ ಸ್ವಾಮಿ ಬಸವರಾಜ ಗತ್ತೆದಾರ ವಿಶ್ವನಾಥ ಸಕ್ರಿ ವೀರಣ್ಣ ಹುರಕಡ್ಲಿ ಅನಂತದಾಸ ಹುಲಗಪ್ಪ ಪೈದೋಡ್ಡಿ ಚನ್ನಬಸವ ಹಿರೇಮಠ ದೇವಪ್ಪ ಯರದಿಹಾಳ ಮಾನಪ್ಪ ಬಸಾಪುರ ರಮೇಶ ಸಿಂದನೂರ ಹನುಮಂತ ಮಧುರಿ ಶ್ರೀನಿವಾಸ ಮಹಿಳಾ ಮೋರ್ಚಾದ ಶೋಭಾ ಕಟಾವೆ ಜ್ಯೋತಿ ಸುಂಕದ ಸ್ಮಿತಾ ಅಂಗಡಿ ಮತ್ತಿತರರು ಭಾಗವಹಿಸಿದ್ದರು

Share and Enjoy !

Shares