ಶಿವಯೋಗಿ ಶ್ರೀ ಸಿದ್ಧರಾಮೇಶ್ವರ 848ನೇ ಜಯಂತಿನ್ನು ಕಾಳಾಪುರ ಗ್ರಾಮದಲ್ಲಿ ಅಚರಿಸಲಾಯಿತ್ತು

Share and Enjoy !

Shares

ವಿಜಯನಗರವಾಣಿ
ರಾಯಚೂರು ಜಿಲ್ಲೆ

ಲಿಂಗಸೂಗೂರು .ಇಂದು ಕಾಳಾಪುರ ಗ್ರಾಮ ಪಂಚಾಯಿತಿಯಲ್ಲಿ ಅಮರೇಶ್ ನಾಡಗೌಡರ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ರವರ ನೇತೃತ್ವದಲ್ಲಿ
12 ನೇ ಶತಮಾನದ ಮಹಾನ ಜ್ಞಾನಿ ವಚನಕಾರ ಸಮಾಜ ಸುಧಾರಕ ಶೂನ್ಯಪಿಠದ ಮೂರನೇ ಪೀಠಾಧ್ಯಕ್ಷರಾದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ 848ನೇ ಜಯಂತಿ ಅಮರೇಶ ನಾಡಗೌಡ ಅವರು ಚಾಲನೆ ನೀಡಿ
ಶಿವಯೋಗಿಗಳ ಸಾಧನೆ ಅವರ ತತ್ವಗಳ ಮತ್ತು ಜೀವನ ಸಂದೇಶದ ಕುರಿತು ವಿಶೇಷವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ವಿಜಯಕುಮಾರ ಹೊಸಗೌಡ್ರ ಗ್ರಾಮ ಪಂಚಾಯಿತಿ ಸದಸ್ಯರು ಮೌನೇಶ್ ಗ್ರಾಮ ಪಂಚಾಯತ್ ಸದಸ್ಯರು ,ಹುಚ್ಚಪ್ಪ,ಬುಡಪ್ಪ,ರುದ್ರಪ್ಪ,ಪರಶುರಾಮ, ರುದ್ರಪ್ಪ ಬೇನಿಗಿಡ,ಹನುಮಂತ ಬೇನಿಗಿಡ, ನಾಗರಾಜ್, ವಿರೇಶ ,ಅಮರೇಶ, ರಾಘು,ವಿರೇಶ, ಅಮರೇಶ ,ತಿಪ್ಪಳ್ಳಿ ಪ್ರಭು , ಇತರರು ಇದ್ದರು

Share and Enjoy !

Shares