ಸಂಸ್ಥಾನದಿಂದ ನೂತನ ಗ್ರಾ.ಪಂ. ಸದಸ್ಯರಿಗೆ ಸನ್ಮಾನ ವಿಜಯನಗರವಾಣಿ

Share and Enjoy !

Shares

 

ಲಿಂಗಸೂಗೂರು:ಗುರುಗುಂಟಾ ಸಂಸ್ಥಾನದ ವತಿಯಿಂದ ಗುರುಗುಂಟಾ ಗ್ರಾಮ ಪಂಚಾಯತ ಯ ನೂತನ ಸದಸ್ಯರಿಗೆ ಅಭಿನಂದನಾ ಸಮಾರಂಭ ನೇರವೆರಿಸಲಾಯಿತು
ಕಾರ್ಯಕ್ರಮದ ಅಧ್ಯಕ್ಷತೆ ರಾಜಾ ಶ್ರೀನಿವಾಸ ನಾಯಕ ಗುಂತಗೋಳ ವಹಿಸಿದ್ದರು
ಇದೆ ವೇಳೆ ರಾಜಾ ಸೋಮನಾಥ ನಾಯಕ,ಸೋಮನಾಥ. ಪೂಜಾರಿ,ಗಜೇಂದ್ರ ನಾಯಕ,ವೆಂಕಟೇಶ ಗುತ್ತೆದಾರ,ಬಿ.ಗೌರಿಶಂಕರ ನಾಯಕ,ಚನ್ನಬಸವ ಸ್ವಾಮಿ,ವಿಶ್ವನಾಥ ಪಟ್ಟಣ ಶೇಟ್ಟಿ ಇವರ ಉಪಸ್ಥಿತಿಯಲ್ಲಿ
ಸೋಮನಾಥ ನಾಯಕ, ಗೆದ್ದ 33 ಜನರಿಗೆ ಸನ್ಮಾನಿಸಿ ಅಭಿನಂದಿಸುವದರ ಜೊತೆಗೆ ಸೋತ ಎಲ್ಲಾ ಅಭ್ಯರ್ಥಿಗಳಿಗೂ ಸನ್ಮಾನಿಸಿ ಅಭಿನಂದಿಸಿದರು .

Share and Enjoy !

Shares