ಗುಗ್ಗರ ಅಟ್ಟಿಯಲ್ಲಿ ನಿಧಿ ಸಮರ್ಪಣಾ ಅಭಿಯಾನ

Share and Enjoy !

Shares
Listen to this article

ಬಳ್ಳಾರಿ: ಅಯೋಧ್ಯಯಲ್ಲಿ ಶ್ರೀರಾಮಮಂದಿರ ನಿರಗಮಾಣಕ್ಕೆ ಹಣ ಸಂಗ್ರಹಿಸುವ ನಿಧಿ ಸಮರ್ಪಣ ಅಭಿಯಾನಕ್ಕೆ ಇಂದು‌ ನಗರದ ಗುಗ್ಗರಹಟ್ಟಿ ಆಂಜನೇಯ ದೇವಸ್ಥಾನದಿಂದ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು
ಮನೆ ಮನೆಗೆ ಕರಪತ್ರ ನೀಡಿ ನಿಧಿ ಸಮ ಸಮರ್ಪಣ ಸಂಗ್ರಹ ಮಾಡಲಾಯಿತು ಈ ಸಂದರ್ಭದಲ್ಲಿ ಕೆ. ರಾಮಾಂಜನಿ. ಕೆ. ನಾಗರಾಜ್ ನಿವೃತ್ತಿ ಶಿಕ್ಷಕ ಹಿರೇಮಠ್, ಬಜ್ಜಯ್ಯ, ರಮೇಶ್, ರವಿ ಯಾದವ್, ಕೃಷ್ಣ, ನಾಗೇಶ್, ಪುಟ್ಟ ರಂಗೇಗೌಡ, ಎರ್ರಿಸ್ವಾಮಿ, ಓಬಳೇಶ್, ಬಸವರಾಜ ಶಾಸ್ತ್ರಿ ಮೊದಲಾದವರು ಇದ್ದರು.

Share and Enjoy !

Shares