ಲಿಂಗಸೂಗೂರು ಗೆ ಕೊರೊನಾ ಲಸಿಕೆ ವಾಹನ ಆಗಮನ

Share and Enjoy !

Shares
Listen to this article

ವಿಜಯನಗರವಾಣಿ
ರಾಯಚೂರು ಜಿಲ್ಲೆ

ಲಿಂಗಸೂಗೂರು ತಾಲ್ಲೂಕುಗೆ ಕೊರೋನಾ ಲಸಿಕೆ ತಂದ ವಾಹನಕ್ಕೆ ಪೂಜೆ, ಆರತಿ ಬೆಳಗಿ ತಾಲ್ಲೂಕಿನ ಆರೋಗ್ಯ ಇಲಾಖೆ ಸಿಬ್ಬಂದಿ ಸ್ವಾಗತ ಕೋರಿದರು.
ತೆಂಗಿನಕಾಯಿ ಹೊಡೆದು ಶುಭಾರಂಭ ಕೋರಿದ ಮುಖ್ಯ ವೈದ್ಯಾಧಿಕಾರಿಯಾದ ಲಕ್ಷ್ಮಪ್ಪ ಬರಮಾಡಿಕೊಂಡರು
ಲಿಂಗಸೂಗೂರು ಒಟ್ಟು 21 ಡೋಸ್ ಲಸಿಕೆ ಆಗಮನ
ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರಿಗೆ ಮೊದಲ ದಿನ ನೀಡಲಾಗುವುದು ಎಂದರು
ಜನವರಿ 16 ರಂದು ತಾಲ್ಲೂಕಿನ 01 ಕೇಂದ್ರಗಳಲ್ಲಿ ಲಸಿಕೆ ನೀಡಲಿದ್ದಾರೆ
ಮೊದಲ ದಿನ ಕೇಂದ್ರದಲ್ಲಿ 100 ಜನರಿಗೆ ಲಸಿಕೆ ನೀಡಲು ವ್ಯವಸ್ಥೆ
ಜನವರಿ 18 ರಿಂದ ಉಳಿವರಿಗೆ ಲಸಿಕೆ ನೀಡಲು ಸಿದ್ಧತೆ
ತಾಲ್ಲೂಕಿನ 100 ಮುಂಚೂಣಿ ಕರೋನಾ ವಾರಿಯರ್ಸ್‌‌ಗೆ ಲಸಿಕೆ
ಲಸಿಕೆ ಸಂಗ್ರಹ ಹಾಗು ವಿತರಣೆಗೆ ಸಕಲ ಸಿದ್ಧತೆ…

Share and Enjoy !

Shares