ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದ ನಿರುಪಾದೇಶ್ವರ ಪೆಟ್ರೋಲ್ ಬಂಕ್ ಹಿಂದುಗಡೆ ಬೈಕೆ ಮತ್ತು ಕಾರಿನ ನಡುವೆ ಅಪಘಾತ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು.
ಮೃತರು ಮಸ್ಕಿ ತಾಲೂಕಿನ ಕುಣಿಕೆಲ್ಲೂರು ಗ್ರಾಮದ ಗದ್ದೆಪ್ಪ ವಾಟರ್ ಮ್ಯಾನ್ ಅಂದಪ್ಪ ನಾಯಕ ಎಂದು ಗುರುತಿಸಲಾಗಿದೆ..
ಮುದಗಲ್ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ…