ಹದಗೆಟ್ಟ ರಸ್ತೆ ಸಂಚಾರಕ್ಕೆ ತೊಂದರೆ

Share and Enjoy !

Shares
Listen to this article

ವಿಜಯನಗರವಾಣಿ
ರಾಯಚೂರು ಜಿಲ್ಲೆ
ಲಿಂಗಸುಗೂರು: ತಾಲೂಕಿನ ಕನಸಾವಿ ಆದಾಪೂರು ಗ್ರಾಮಗಳ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು ಬಸ್ಸ ಸಂಚಾರ ಮಾಡಲು ತುಂಬಾ ತೊಂದರೆಯಾಗಿದೆ ಎಂದು ವಾಹನ ಸವಾರರು ಆರೋಪ ಮಾಡಿದರು.
ಕನಸಾವಿ ಆದಾಪೂರು ಮಾರ್ಗದ ಮಧ್ಯ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು ಹಾಗೂ ರಸ್ತೆ ತುಂಬಾ ಜಾಲಿಮರಗಳು ಬೆಳೆದ್ದು ಬಸ್ಸ ಸೇರಿದಂತೆ ಬೇರೆ ಬೇರೆ ವಾಹನಗಳು ಸಂಚಾರ ಮಾಡಲು ಹರಸಹಾಸ ಪಡಬೇಕಾಗಿದೆ ಈ ಭಾಗದ ಜನಪ್ರತಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಿ ಈ ರಸ್ತೆ ಸುಧಾಹಣೆ ಮಾಡಿ ಕಾಲೇಜ್ ವಿದ್ಯಾರ್ಥಿಗಳಿಗೆ ಹಾಗೂ ಜನಸಾಮಾನ್ಯರಿಗೆ ಸಂಚಾರಕ್ಕೆ ಅನುಕೂಲ ಮಾಡಿಕೊಂಡಬೇಕು ಸಾರ್ವಜನಿಕ ಒತ್ತಾಯವಾಗಿದೆ..

Share and Enjoy !

Shares