ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಅಧ್ಯಕ್ಷರಾದ ಮಾನಪ್ಪ ಡಿ ವಜ್ಜಲ್ ರವರಿಂದ ದ್ಜಜಾರೊಹಣ

ಲಿಂಗಸೂಗೂರು:ತಾಲ್ಲೂಕಿನ ಹಟ್ಟಿ ಪಟ್ಟಣದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಹಿಸಿಕೊಂಡರು ಕಾರ್ಯಕ್ರಮವನ್ನ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಗೌರವ ಪೂರ್ವಕವಾಗಿ ಪುಷ್ಪ ನಮನವನ್ನ ಸಲ್ಲಿಸಿ
ಕಾರ್ಯಕ್ರಮವನ್ನ ಪ್ರಾರಂಭಿಸಿ ಗಣತಂತ್ರ ವ್ಯವಸ್ಥೆ ಪ್ರಧಾನ ಘಟ್ಟವಾದ ಧ್ವಜಾರೋಹಣವನ್ನು ನೇರವೇರಿಸಿದರು ಇದಾದ ಬಳಿಕ ಬಡ *ಕಾರ್ಮಿಕರಿಗಾಗಿ ಕಾರ್ಮಿಕರ ವೈದ್ಯಕೀಯ ಸೇವೆಗೆಗಾಗಿ ನೂತನ ಯೋಜನೆಯೊಂದನು ಹಟ್ಟಿ ಸುವರ್ಣ ಅರೋಗ್ಯ ಯೋಜನೆ ಎಂಬ ನಾಮಾಂಕಿತದೋಂದಿಗೆ ಇಂದು ಕಾರ್ಮಿಕರ ಸೇವೆಗೆ ಅರ್ಪಿಸಿದರು*
ಕಂಪನಿಯ ಅಡಳಿತದ ಕುರಿತು ಮತ್ತು ಕಾರ್ಮಿಕರ ಶ್ರಮ ಮತ್ತು ಕಾರ್ಮಿಕರ ಮತ್ತು ಅವರ ಕುಟುಬಗಳ ತ್ಯಾಗವನ್ನು ಸ್ಮರಿಸಿದರು ಪ್ರತಿ ಹಂತದಲ್ಲು ಕಾರ್ಮಿಕರ ಜೊತೆಗಿರುವುದಾಗಿ ತಿಳಿಸದರು ದೇಶದ ಏಕೈಕ ಚಿನ್ನ ಉತ್ಪಾದಿಸುವ ಗಣಿ ಇದಾಗಿದ್ದು ಈ ಭಾಗ ಅಭಿವೃದ್ಧಿಯಾಗದಿರುವುದು ವಿಶಾದನಿಯ ಎಂದು ಮುಂದಿನ ದಿನಗಳಲ್ಲಿ ಈ ಭಾಗವನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲು ಪಣತೋಟ್ಟರು. ಕಾರ್ಮಿಕರ ಹಿತಾರಕ್ಷಣೆಗೆ ಎಲ್ಲಾರು ಬದ್ದರಾಗಿರೋಣ ಎಂದರು ಹಾಗೂ ದೇಶದ ಸ್ವತಂತ್ರ ಹೋರಾಟವನ್ನು ಸ್ಮರಿಸಿದರು ದೇಶದ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀ ಅವರ ಮತ್ತು ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ ಬಿ ಎಸ್ ಯಡಿಯೂರಪ್ಪ ಜೀ ರವರ ನೇತೃತ್ವದ ಸರಕಾದ ಸಾಧನೆಗಳ ಕುರಿತು ಜನರ ಮನ ಮುಟ್ಟಿಸೂವದರೋಂದಿಗೆ ಅಧ್ಯಕ್ಷೀಯ ಭಾಷಣವನ್ನು ನೇರವೇರಿಸಿದರು
ಈ ಸಂದರ್ಭದಲ್ಲಿ ಕಂಪನಿಯ ನಿರ್ದೇಶಕರಾದ ಶ್ರೀನಿವಾಸ ದೇಸಾಯಿ ಮಲದಕಲ
ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ಪ್ರಕಾಶ ಬಹದ್ದೂರ್ ಹಾಗೂ ಕಂಪನಿ ಎಲ್ಲಾ ವಿಭಾಗದ ಮುಖ್ಯಸ್ಥರು ಎಲ್ಲಾ ಕಾರ್ಮಿಕರರು ಹಟ್ಟಿ ಮತ್ತು ಲಿಂಗಸೂಗೂರು ತಾಲ್ಲೂಕಿನ ಎಲ್ಲಾ ಸಾರ್ವಜನಿಕರು ಉಪಸ್ಥಿತರಿದ್ದರು

Share and Enjoy !

Shares