ವಿಜಯನಗರವಾಣಿ ಸುದ್ದಿ
ಬಳ್ಳಾರಿ ಜಿಲ್ಲೆ
ಸಿರುಗುಪ್ಪ :ತಾಲೂಕಿನ ರಾರಾವಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಸಿಕೆ ಹಾಕುವುದರ ಮೂಲಕ ಚಾಲನೆ ನೀಡಿದ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಜಾತ ಮಾರೆಶ.
ಚಾಕನೆ ನೀಡಿ ಮಾತನಾಡಿದ ಅವರು ಭಾರತ ದೇಶ ಪೋಲಿಯೋ ಮುಕ್ತ ಭಾರತವಾಗಿಸಲು ಎಲ್ಲರು ಕೈಜೋಡಿಸಬೇಕು ಜೊತೆಗೆ 5 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಬೇಕೆಂದು ಕರೆ ನೀಡಿದರು.
ಸದಸ್ಯರಾದ ಸೋಮಯ್ಯ, ಮಹಾದೇವ, ಮೌಲಪ್ಪ, ಆರೋಗ್ಯ ಸಿಬ್ಬಂದಿಗಳಾದ ಮಲ್ಲಿಕಾರ್ಜುನ, ನಿರ್ಮಲ, ಅಂಗನವಾಡಿ ಸಿಬ್ಬಂದಿಗಳು ಮಂಜುಳ, ದಾನಮ್ಮ, ಅಶಾ ಕಾರ್ಯಕರ್ತರು ಎರ್ರೇಮ್ಮ, ಯಲ್ಲಮ್ಮ ಇನ್ನು ಮುಂತಾದವರು ಇದ್ದರು