ವರ್ಷದ ಮಗುವನ್ನು ಕೊಲೆ ಮಾಡಿದ ಹೆತ್ತ ತಂದೆ

 

ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ…

ಸಿಂಧನೂರು :4 ತಾಲ್ಲೂಕಿ ನತುರುವಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕಲ್ಮಂಗಿ ಗ್ರಾಮದಲ್ಲಿ ಆರೋಪಿ ಯಲ್ಲಪ್ಪ ಹಾಗೂ ಅವರ ಪತ್ನಿ ನಡುವೆ ಕೌಟುಂಬಿಕ ಕಲಹ ಬಂದಿರುವ ಹಿನ್ನೆಲೆ ಯಲ್ಲಪ್ಪನ ಹೆಂಡತಿ ಪಾರ್ವತಿ ತವರು ಮನೆ ಸೇರಿದ್ದಳು .
ಹೆಂಡತಿಯ ತವರ ಮನೆ ಎಲೆ ಕೂಡಲಿಗಿ ಗ್ರಾಮಕ್ಕೆ ತರೆರಳಿ 4ವರ್ಷದ ಮಹೇಶ್ ನನ್ನು ಕರೆದುಕೊಂಡ ಹೊದ ಯಲ್ಲಪ್ಪ ನಿನ್ನೆ ರಾತ್ರಿ ಮಗುವನ್ನ ಕತ್ತು ಹಿಸುಕಿ ಕೊಲೆ ಮಾಡಿ ಜಮೀನು ಒಂದರಲ್ಲಿ ಬಿಸಾಡಿ ಹೋಗಿದ್ದಾನೆಂದುವತಿಳಿದು ಬಂದಿದೆ
ಮಗು ಕಾಣೆಯಾದ ಬಗ್ಗೆ ಫೆಬ್ರುವರಿ 1 ರಂದು ತುರುವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು .
ಮರಣೋತ್ತರ ಪರೀಕ್ಷೆಗಾಗಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಶವವನ್ನು ತರಲಾಗಿದ್ದು .ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ .ಈ ಕುರಿತು ತುರುವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

Share and Enjoy !

Shares