ವಿಜಯನಗರವಾಣಿ ಸುದ್ದಿ
ಲಿಂಗಸೂಗೂರು:
ಚುನಾವಣಾಧಿಕಾರಿ ಶಿವಕುಮಾರ ತಿಳಿಸಿದರು. ಸಾಮಾನ್ಯ ಮೀಸಲಿರುವ ಅಧ್ಯಕ್ಷ ಸ್ಥಾನಕ್ಕೆ ಆದಪ್ಪ ನಿಜಲಿಂಗಪ್ಪ ಮೇಟಿ, ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡದ ಮಹಿಳೆ ಮೀಸಲಾತಿ ಸ್ಥಾನಕ್ಕೆ ಅಮರಮ್ಮ ಗಂಡ ಅಯ್ಯಪ್ಪ ಗಾಳಪೂಜಿ ಆಯ್ಕೆ ಯಾಗಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ನೂತನ ಸದಸ್ಯ ರಾದ ರುದ್ರಮ್ಮ ಗಂಡ ಅಮರಪ್ಪ, ಮರಿಯಪ್ಪ ಕಟ್ಟಿಮನಿ,ಅಮರಪ್ಪ ಮುದುಕಪ್ಪ, ಸರಸ್ವತಿ ಗಂಡ ಗದ್ದೆಪ್ಪ,ಖೇಮಪ್ಪ ,ಶಿಲ್ಪಾ ಗಂಡ ದೇವಪ್ಪ,ಮೋತೆಪ್ಪ , ಲೋಕೇಶ್, ಹನುಮಪ್ಪ, ಶಾಂತಮ್ಮ ಗಂಡ ಗೋವಿಂದಪ್ಪ, ಲಕ್ಷ್ಮೀ ಗಂಡ ರಾಮಣ್ಣ, ಗಂಗಮ್ಮ ಗಂಡ ಉಮೇಶ್, ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷರಾದ ಬಸನಗೌಡ ಮೇಟಿ, ಕೃಷಿ ಪತ್ತಿನ ಸಹಕಾರ ಸಂಘದ ಲಿಂಗರೆಡ್ಡೆಪ್ಪ ಮೇಟಿ, ನಿವೃತ್ತ ಕಂಟ್ರೋಲ್ ಬಸನಗೌಡ ಪಾಟೀಲ್, ರೈತ ಸಂಘದ ಪದಾಧಿಕಾರಿಗಳು, ವಾಲ್ಮೀಕಿ ಸಂಘದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರಿಗೇ ಅಭಿನಂದನೆಗಳನ್ನು ಸಲ್ಲಿಸಿದರು.