ನೂತನ ಅಧ್ಯಕ್ಷ ಉಪಾಧ್ಯಕ್ಷ ರಿಗೆ ಸನ್ಮಾನ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆಯ

ದೇವದುರ್ಗ ತಾಲ್ಲೂಕಿನ ಹಿರೇಬೂದೂರ್ ಗ್ರಾಮದಲ್ಲಿ‌ ನೂತನವಾಗಿ ಆಯ್ಕೆಯಾಗಿರುವ ಅದ್ಯಕ್ಷ ಉಪಾದ್ಯಕ್ಷರಿಗೆ ಕ.ಪಿ.ನ.ಮ.ಸಂ.ಮಾಹಾಮಂಡಳ ದೇವದುರ್ಗದ ಸಂಘಟನೆಯ ವತಿಯಿಂದ ಅದ್ಯಕ್ಷರಾದ ದೇವಿಂದ್ರಮ್ಮ ದಂಡಪ್ಪ ಅವರಿಗೆ ಸನ್ನಾನಿಸಲಾಯಿತು . ಸನ್ಮಾನ ಸ್ವಿಕರಿಸಿ ದೆವೆಂದ್ರಮ್ಮ ಮಾತಾನಡಿ ಪಂಚಾಯತಿ ವಾಪ್ತಿಯಲ್ಲಿ ಬರುವ ಗ್ರಾಮಗಳ ಅಭಿವೃದ್ದಿಗೆ ಸದಾ ಶ್ರಮಿಸುವದಾಗಿ ತಿಳಿಸಿದರು. ಸಂಘದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು

Share and Enjoy !

Shares