ರಾಯಚೂರು ಜಿಲ್ಲೆ…
ಸಿಂಧನೂರು: ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ಬೆಂಬಲಿತ ಇಬ್ಬರು ಸದಸ್ಯರು ಸ್ಪರ್ಧೆ ಭಾರೀ ಜಿದ್ದಾಜಿದ್ದಿ ಏರ್ಪಟ್ಟಿದೆ.
ತಾಲ್ಲೂಕಿನ ಗ್ರಾಮ ಪಂಚಾಯಿತಿಯ ಚುನಾವಣೆಗೆ ಒಟ್ಟು ಹದಿನೈದು ಸದಸ್ಯರು ಆಯ್ಕೆಗೊಂಡಿದ್ದು .ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದೆ .ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ಬೆಂಬಲಿತ ಇಬ್ಬರು ಅಭ್ಯರ್ಥಿಗಳು ಸ್ಪರ್ಧೆ ಮಾಡಿರುವುದು ಕುತೂಹಲ ಕಾರಣವಾಗಿದೆ .
ಮಧ್ಯಾಹ್ನ 1:30 ಕ್ಕೆ ಚುನಾವಣೆ ನಡೆಯಲಿದ್ದು .ಅಧ್ಯಕ್ಷ ಸ್ಥಾನಕ್ಕಾಗಿ ರಾಜೇಶ್ವರಿ, ಹಾಗೂ ಲಕ್ಷ್ಮಿ ಸ್ಪರ್ಧೆ ಮಾಡಿದ್ದಾರೆ .ಉಪಾಧ್ಯಕ್ಷ ಸ್ಥಾನಕ್ಕೆ ಚನ್ನಮ್ಮ ಸ್ಪರ್ಧೆ ಮಾಡಿದ್ದಾರೆ