ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ.
ಸಿಂಧನೂರು: ಅಭ್ಯರ್ಥಿಗಳಿಗಾಗಿ ಕಾದು ಕುಳಿತು ಚುನಾವಣೆ ಅಧಿಕಾರಿಗಳು.
ತಾಲೂಕು ರಾಮತ್ನಾಳ ಗ್ರಾಮ ಪಂಚಾಯತಿ ಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ನಿಗದಿ ಯಾಗಿದ್ದು. 17 ನೂತನ ಸದಸ್ಯರು ಆಯ್ಕೆ ಯಾಗಿದ್ದು. ಯಾವ ಒಬ್ಬ ಸದಸ್ಯರು ಸಮಯ ಮುಗಿಯುತ್ತ ಬಂದರು
ನಾಮ ಪತ್ರ ಸಲ್ಲಿಕೆ ಮಾಡಿಲ್ಲ.
ಅಭ್ಯರ್ಥಿ ಆಗಮನಕ್ಕಾಗಿ ಚುನಾವಣೆ ಅಧಿಕಾರಿಗಳು ಅಧಿಕಾರಿಗಳು ಕಾಯುತ್ತಾಕುಳಿತಿದ್ದಾರೆ.
ಕೊನೆಯಲ್ಲಿ ಮೂರು ನಿಮಿಷಗಳ ಅಧ್ಯಕ್ಷ ಸ್ಥಾನಕ್ಕೆ ಒಬ್ಬ ಅಭ್ಯರ್ಥಿ ನಾಮ ಪತ್ರ ಸಲ್ಲಿಕೆ ಮಾಡಲು ಆಗಮಿಸಿದು. ಉಪಾಧ್ಯಕ್ಷ ಸ್ಥಾನಕ್ಕೆ ಯಾವ ಒಬ್ಬ ಅಭ್ಯರ್ಥಿ ಬಂದಿರುವುದಿಲ್ಲ.
ತಾಲೂಕು ದಂಡಧಿಕಾರಿ ಮಂಜುನಾಥ ಭೋಗಾವತಿ ರವರು ಇನ್ನೂ ಐದು ನಿಮಿಷ ಅವಧಿಯ ಕೊಡಲು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ