ತಾಲ್ಲೂಕಿನಾದ್ಯಂತ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯು ಬಹುತೇಕವಾಗಿ ಮುಗಿದರೂ. ಇನ್ನೂ ಬಗೆಹರಿಯದ ಆರ್ ಹೆಚ್1ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆ

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ

ಸಿಂಧನೂರು : ತಾಲ್ಲೂಕಿನಾದ್ಯಂತ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯು ಬಹುತೇಕವಾಗಿ ಮುಗಿದರೂ. ಇನ್ನೂ ಬಗೆಹರಿಯದ ಸಿಂಧನೂರು ಗ್ರಾಮೀಣ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆ .
ತಾಲ್ಲೂಕಿನ ಸಿಂಧನೂರು ಗ್ರಾಮೀಣ ಆರ್ ಹೆಚ್ 1 ಪಂಚಾಯತಿ ಗೆ ಇಂದು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ನಡೆಯಿತು .ಒಟ್ಟು ಮೂವತ್ತೆಂಟು ಸದಸ್ಯರನ್ನು ನೂತನವಾಗಿ ಆಯ್ಕೆಗೊಂಡಿರುವ .ನಿಯಮದಂತೆ ನಿಗದಿತ ಅವಧಿಯಲ್ಲಿ ನಾಮಪತ್ರಿಕೆ ಸಲ್ಲಿಕೆ ಆರಂಭಗೊಂಡು ಕಾಂಗ್ರೆಸ್ ಬೆಂಬಲಿತ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು . ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ಪ್ರತಿಷ್ಠೆಯ ತೆಗೆದುಕೊಂಡ ಪರಿಣಾಮವಾಗಿ ಸಮಸ್ಯೆ ಗೊಂದಲದ ಗೂಡಾಗಿ ಪರಿಣಮಿಸಿದೆ.
ಇದರಿಂದಾಗಿ ಇನ್ನೂ ಅಧ್ಯಕ್ಷ ಉಪಾಧ್ಯಕ್ಷ ಆಕ್ರೋಶ ಪ್ರಯತ್ನ ನಡೆಯದೇ ಕೊನೆಗೆ ತಾಲ್ಲೂಕು ದಂಡಾಧಿಕಾರಿ ಭೋಗಾವತಿ ಅವರು ಆಗಮಿಸಿದ್ದಾರೆ ಇನ್ನೇನಾಗುತ್ತದೆ ಎಂದು ಕಾದು ನೋಡಬೇಕು .
ಮುಂಜಾಗ್ರತೆ ಕ್ರಮವಾಗಿ ಡಿಎಸ್ಪಿ ವಿಶ್ವನಾಥರಾವ್ ಕುಲಕರ್ಣಿ ನೇತೃತ್ವದಲ್ಲಿ ಸಿಪಿಐ ಚಂದ್ರಶೇಖರ್ ಒಳಗೊಂಡಂತೆ 5 ಪಿಎಸ್ ಐ ಸೇರಿದಂತೆ 40 ಹೆಚ್ಚಿನ ಪೋಲಿಸ್ ಸಿಬ್ಬಂದಿಗಳು ಪಂಚಾಯಿತಿಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ

Share and Enjoy !

Shares