ದಿ.10 ರಂದು ನಗರಕ್ಕೆ ಮಾಜಿ ಪ್ರಧಾನಿ ದೇವೇಗೌಡ,ದೇವದುರ್ಗ ಪಕ್ಷದ ಸಮಾವೇಶದಲ್ಲಿ ಭಾಗಿ

Share and Enjoy !

Shares
Listen to this article

ವಿಜಯನಗರವಾಣಿ
ರಾಯಚೂರು ಜಿಲ್ಲೆ

ದೇವದುರ್ಗ .ದಿ.10 ರಂದು ನಗರಕ್ಕೆ ಮಾಜ ಪ್ರಧಾನಿ ಹೆಚ್.ಡಿ.ದೇವೇಗೌಡ ಆಗಮಿಸಲಿದ್ದಾರೆ.ಅಂದು ಬೆಳಿಗ್ಗೆ ಅವರು ಯರಮರಸ್ ಸರ್ಕಾರಿ ಅತಿಥಿ ಗೃಹದಲ್ಲಿ ಉಳಿದದುಕೊಳ್ಳುವರು. ಮಧ್ಯಾಹ್ನ ದೇವದುರ್ಗದ ಬಸವ ಕಾಲೇಜ ಹತ್ತಿರ ಜಾತ್ಯಾತೀತ ಜನತಾ ಪಕ್ಷದ ಸಮಾವೇಶ ಮತ್ತು ದೇವದುರ್ಗ ತಾಲೂಕಾ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸುವರು.ಗಾಣಧಾಳದ ಪ್ರಭುಗೌಡ ಇವರ ಮನೆಗೆ ಭೇಟಿ ಕೊಡುವರು ಎಂದು ಪ್ರವಾಸ ಪಟ್ಟಿಯಲ್ಲಿ ತಿಳಿಸಲಾಗಿದೆ.

Share and Enjoy !

Shares