ವಿಜಯನಗರವಾಣಿ
ರಾಯಚೂರು ಜಿಲ್ಲೆ
ಲಿಂಗಸೂಗೂರು : ಇಲ್ಲಿನ ಪುರಸಭೆಯಲ್ಲಿ ಬುಧವಾರ ಅಧ್ಯಕ್ಷೆರ ನೇತೃತ್ವದಲ್ಲಿ ನೆಡೆದ ವಿಶೇಷ ಸಾಮನ್ಯೆ ಸಭೆಯಲ್ಲಿ ನೂತನವಾಗಿ ಸ್ಥಾಯಿ ಸಮಿತಿ ಅಧ್ಯಕ್ಷ ಕ್ಕೆ ನಾಮ ಪತ್ರ ಒಬ್ಬರೆ ಸಲ್ಲಿಸಿದ್ದರಿಂದ ಅವಿರೋಧವಾಗಿ ಪ್ರಮೋದಕುಮಾರ ಕುಲಕರ್ಣಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷೀ, ಅಧ್ಯಕ್ಷೆ ಗದ್ದೆಮ್ಮ ಯಮನೂರು, ಉಪಾಧ್ಯಕ್ಷ ಮಹ್ಮದ್ ರಫೀ, ಸದಸ್ಯರಾದ ಮೌಲಸಾಬ, ಶಿವರಾಯ, ಯಮನಪ್ಪ ಗೌಡ ಮೇಟಿ, ಕುಪ್ಪಮ್ಮ, ಮಂಜುಳಾ, ಶಾಂತಮ್ಮ, ಶರಣಪ್ಪ ಕಂಗೇರಿ, ಗಿರಿಜಮ್ಮ, ಬಾಬು ರಡ್ಡೆ, ಫಾತೀಮಾಬೀ ಸೇರಿದಂತೆ ಇನ್ನಿತರರು ಇದ್ದರು.