ಸುಕನ್ಯ ಸಮೃದ್ಧಿ ಯೋಜನೆಯ ಪಾಸ್ ಬುಕ್ ವಿತರಣೆ

ವಿಜಯನಗರವಾಣಿ

ರಾಯಚೂರು ಜಿಲ್ಲೆ

ಲಿಂಗಸಗೂರು .ಬಿಜೆಪಿ ಕಾರ್ಯಾಲಯದಲ್ಲಿ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸುಕನ್ಯಾ ಸಮೃದ್ಧಿ ಯೋಜನೆಯ ಅಂಗವಾಗಿ ಮಾನಪ್ಪ.ಡಿ.ವಜ್ಜಲ್ ಅಧ್ಯಕ್ಷರು ಹಟ್ಟಿ ಚಿನ್ನದ ಗಣಿ ಮಾಜಿ ಶಾಸಕರು ಲಿಂಗಸಗೂರು ಇವರು ಲಿಂಗಸಗೂರಿನ ಹಲವು ಬಡ ಹೆಣ್ಣು ಮಕ್ಕಳ ಭವಿಷ್ಯವನ್ನು ನಿರ್ಮಿಸಿಕೊಳ್ಳಲು ಸಹಕಾರಿಯಾಗುವ ನಿಟ್ಟಿನಲ್ಲಿ ತಮ್ಮ ವತಿಯಿಂದ ಸುಕನ್ಯ ಸಮೃದ್ಧಿ ಯೋಜನೆಯ ಪಾಸ್ ಬುಕ್ ಗಳನ್ನು ವಿತರಿಸಿದರು,ಈ ಸಂಧರ್ಭದಲ್ಲಿ ಮುಖಂಡರಾದ ಗಿರಿಮಲ್ಲನಗೌಡ ಮಾಲಿಪಾಟಿಲ್, ಗೊವಿಂದ ನಾಯಕ, ಮುದಕಪ್ಪ ನಾಯಕ, ಅಬ್ದುಲ್ ಬೇಕರಿ, ಅಮರೇಶ ಹೆಸರೂರು, ಶ್ರೀಮತಿ ಜಯಶ್ರೀ ಸಕ್ರಿ ಶೋಭಾ ಕಾಟವ, ಜ್ಯೋತಿ ಸುಂಕದ, ಶ್ವೇತಾ ಲಾಲಗುಂದಿ, ಸ್ಮೀತಾ ಅಂಗಡಿ ಹಾಗೂ ಯೋಜನೆಯ ಫಲಾನುಭವಿಗಳು ಉಪಸ್ಥಿತರಿದ್ದರು.

Share and Enjoy !

Shares