ವಿಜಯನಗರವಾಣಿ
ರಾಯಚೂರು ಜಿಲ್ಲೆಯ
ದೇವದುರ್ಗಕ್ಕೆ. ಮಾಜಿ ಪ್ರದಾನಿ ಹಾಗೂ ಜೆಡಿಎಸ್ ವರಿಷ್ಠರಾದ ಶ್ರೀ ಎಚ್. ಡಿ. ದೇವೇಗೌಡರಿಗೆ ಅಂಬೇಡ್ಕರ್ ವೃತ್ತದಲ್ಲಿ ನಮ್ಮ ಪಕ್ಷದ ಸಾವಿರಾರು ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಸ್ವಾಗತ ಕೋರಿದರು. ನಂತರ ಅಧ್ಯಕ್ಷರ ಪದಗ್ರಹಣ ವೇದಿಕೆ ಕಾರ್ಯಕ್ರಮ ಮುಗಿಸಿ ಗಾಣದಾಳ ಗ್ರಾಮದಲ್ಲಿ ರೈತ ತನ್ನ ಜಮೀನು ನಲ್ಲಿ ಮಾನ್ಯ ದೇವೆಗೌಡರ ಪುತ್ತಳಿ ನಿರ್ಮಿಸಿದ ಕಾರಣ ಆ ಗ್ರಾಮಕ್ಕೆ ಭೇಟಿ ನೀಡಿ ಆ ರೈತನಿಗೆ ಶುಭಕೋರಿ ಧನ್ಯವಾದಗಳು ಅರ್ಪಿಸಿದರು ಈ ಸಂದರ್ಭದಲ್ಲಿ ವೆಂಕಟರಾವ್ ನಾಡಗೌಡ್ರು ವೈ ಯಸ್ ದತ್ತ ವೆಂಕಟಪ್ಪನಾಯಕ ಸಿದ್ದು ಬಂಡಿ ಶ್ರೀ ಮತಿ ಕರಿಯಮ್ಮ ಬಂಡೆಪ್ಪ ಕಾಶಂಪುರ್ ಕೋನರೆಡ್ಡಿ ಮಹಾಂತೇಶ ಪಾಟೀಲ್ ವಿರೂಪಾಕ್ಷಿ ಪವನ್ ಕುಮಾರ್ ಚೈತ್ರಾ ಗೌಡ ಇಮ್ತಿಯಾಜ್ ಪಾಷಾ ನಾಗರಾಜ್ ರೈಸ್ ಮಿಲ್ ಶಿವು ಶಂಕರ್ ಮೌನೇಶ್ ಸಿದ್ದು ಜಮೀರ್ ಹುಲಗಪ್ಪ ನಾಯಕ ಮತ್ತು ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು