ಲಿಂಗಸೂಗೂರೂ : ತಾಲೂಕಿನ ಗೊರೆಬಾಳ ತಾಂಡ ಅರುಣ ಕುಮಾರ್ ತಂದೆ ಲೋಕಪ್ಪ ಎಂಬವರ ಹೊಲದಲ್ಲಿ ದೊಡ್ಡ ಪ್ರಮಾಣದಲ್ಲಿ ಬೇಕಾಗೂವ ಸಾಮಾಗ್ರಿಗಳನ್ನು ಸಂಗ್ರಹಿಸಿ ಇಟ್ಟು ಭಟ್ಟಿ ಸರಾಯಿ ತಯಾರು ಮಾಡಿ ಅಕ್ಕ ಪಕ್ಕದ ಊರುಗಳಲ್ಲಿಗೆ ಮಾರಾಟ ಮಾಡುತ್ತಿದರು ಆತನ ಜಮೀನಿನಲ್ಲಿ 12 ಡ್ರಮಗಳಲ್ಲಿ ಬೆಲ್ಲ ಕೊಳೆಯನ್ನು ಸಂಗ್ರಹಿಸಿ ಭಟ್ಟಿ ಸರಾಯಿಯನ್ನು ತಯಾರಿಸಲು ಸಿದ್ದಪಡಿಸಿದ್ದರು 2 ಡ್ರಮ್ ಗಳಲ್ಲಿ 30 ಲೀಟರ್ ಭಟ್ಟಿ ಸರಾಯಿಯನ್ನು ದ್ವಿಚಕ್ರ ವಾಹನದಲ್ಲಿ 20 ಲೀಟರ್ ಸಾಗುತ್ತಿರುವಾಗ ಹುಬಣ್ಣ ತಂದೆ ಖೇಮಪ್ಪ ಗೊರಬಾಳ ತಾಂಡ ಎಂಬ ವಶಪಡಿಸಿ ಕೊಂಡರು ಇಬ್ಬರೂ ಆರೋಪಿಗಳನ್ನು ಬಂಧಿಸಿ ಅಬಕಾರಿ ಇಲಾಖೆ ಲಿಂಗಸೂಗೂರೂ ಪ್ರಕರಣ ದಾಖಲಾಗಿದೆಈಸಂದರ್ಭದಲ್ಲಿ ಕಾರ್ಯಚರಣೆ ವೇಳೆ ಲಕ್ಷ್ಮಿ ಮಾನಪ್ಪ ಉಪ ಆಯುಕ್ತರು ರಾಯಚೂರು ಹನುಮಂತ ಎಚ್ ಗುತ್ತಿಗೆದಾರರು ಉಪ ಅಧೀಕ್ಷಕರು ರಾಯಚೂರು, ಸರಸ್ವತಿ ನಿರೀಕ್ಷರು ಲಿಂಗಸೂಗೂರೂ,. ಶೈಲಜಾ ಡಿಸಿ ಕಛೇರಿ ರಾಯಚೂರು, ಸಿದ್ದರೂಡ ಅಬಕಾರಿ ನಿರೀಕ್ಷಕರು ಸಿಂಧನೂರು, ಬಸಲಿಂಗಪ್ಪ ಡಿಸಿ ಕಛೇರಿ ಅಬಕಾರಿ ಉಪ ನಿರೀಕ್ಷಕರು ರಾಯಚೂರು,ಅಬಕಾರಿ ರಕ್ಷಕರು ನಂದಪ್ಪ ಲಕ್ಷ್ಮಣ ಮಹಮ್ಮದ್ ಇಸ್ಮಾಯಿಲ್ ಫಾರೂಖ್ ಶಶಿಧರ್ ತಿರುಪತಿ ದೇವರಾಜ್ ರಾಜೇಂದ್ರ ಮಂಜುನಾಥ್ ಚಂದ್ರಕಾಂತ್ ಮಂಜುನಾಥ ಮಹೇಶ ದುರುಗಪ್ಪ ಮಾಳಿಂಗರಾಯ ಸಿಬ್ಬಂದಿಗಳು ಇದ್ದರು