ವಿಜಯನಗರವಾಣಿ
ರಾಯಚೂರು ಜಿಲ್ಲೆ
ಲಿಂಗಸುಗೂರು:ವಿಧಾನ ಸಭಾ ಜೆಡಿಎಸ್ ತಾಲುಕು ಪಕ್ಷದ ವತಿಯಿಂದ ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಬೆಲೆ ಏರಿಕೆ ಬಿಸಿ ಮತ್ತು ಪೆಟ್ರೋಲ್ ಡೀಸೆಲ್ ಎಲ್ಪಿಜಿ ಸಿಲಿಂಡರ್ ದರ ಏರಿಕೆ ಬಡ ಜನವಿರೋಧಿ ನೀತಿ ಜಾರಿಗೆ ಕಂಡಿಸಿ ಹಾಗೂ ರೈತ ವಿರೋಧಿ ಕಾನೂನುಗಳನ್ನು ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಯಿತು
ಈ ಸಂದರ್ಭದಲ್ಲಿ ಶ್ರೀ ಸಿದ್ದು ಬಂಡಿ ಜೆಡಿಎಸ್ ರಾಜ್ಯ ಮುಖಂಡರು , ನಾಗ್ಭೂಷಣ್ ಮಾಕಾಪುರ ,ಬಸವರಾಜ್ ವೆಂಕಟರಾವ್ ,ಜಾಗಿರ್ದಾರ್ ಶ್ರೀ ಗದ್ದೆಮ್ಮ ಯಮನೂರ್ ,ಬಸನಗೌಡ ,ಇಮ್ತಿಯಾಜ್ ಪಾಷಾ ಶಿವಪ್ಪ ಪರಶುರಾಮ ,ಕೆಂಬಾವಿ ಜಗದೀಶ್ ,ಹೀರೆಮಠ್
ಹುಲಗಪ್ಪ ನಾಯಕ, ಸಿದ್ದುಬಡಿಗಾರ ,ವಿಜಯ್ ಪವಾರ್ ಅಮೀರ್ ಸದಸ್ಯರು , ಕಾರ್ಯಕರ್ತರು ಮುಖಂಡರು ಭಾಗವಹಿಸಿದ್ದರು