ವಿಜಯನಗರವಾಣಿ
ರಾಯಚೂರು ಜಿಲ್ಲೆ
ಲಿಂಗಸುಗೂರು:ತಾಲೂಕಿನ ಮುದಗಲ್ ಸಮೀಪದ ನಾಗರಹಾಳ ಗ್ರಾಮದಲ್ಲಿ
ಫೆಬ್ರುವರಿ 14ರಂದು
ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ಕವಿ, ಅಂಕಣಕಾರ ವಿಜಯದಾಸ ನವಲಿಅವರಿಗೆ ಚಂದನ ಸಾಹಿತ್ಯ ಕುಸಮ ರಾಜ್ಯ ಪ್ರಶಸ್ತಿಪಡೆದಿದ್ದಕ್ಕಾಗಿ ವಿವಿದ ಗಣ್ಯರಿಂದ ಸನ್ಮಾನ ಮಾಡಲಾಯಿತು.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಎಚ್.ಜಿ ಮೇಟಿಯವರು,ಬಸವರಾಜ ಎಸ್. ಲೆಕ್ಕಿಹಾಳ್, ಮಲ್ಲಣ್ಣ ಸಾಹುಕಾರ್ ಹಂದ್ರಾಳ, ಗ್ರಾಮ ಪಂಚಾಯತ್ ಸದ್ಯಸರಾದ ಡಿ.ಎ. ಮೇಟಿ, ದೇವಿಂದ್ರಪ್ಪ ಭಂಜತ್ರಿ,
ಈರಣ್ಣ ಕಿರ್ದಿ,
ಧರಣೇಂದ್ರ ಗೌಡ (ನಾಗರಾಜ ಮೆಡಿಕಲ್ ಸ್ಟೋರ ), ದ್ಯಾಮಣ್ಣ ಬಡಿಗೇರ್, ಮೈನುದ್ದೀನ್ ಬಿ.,
ರಾಜಭಕ್ಷ್ ನದಾಫ್ ಸೇರಿದಂತೆ ಇತರರು ಉಪಸ್ಥಿತರಿದ್ದರು.