ರಾಯಚೂರು ಜಿಲ್ಲೆ ಲಿಂಗಸುಗೂರು :ತಾಲೂಕಿನ ಮುದಗಲ್ ಪಟ್ಟಣ ಸಮೀಪದ ಕೊಮನೂರು ಗ್ರಾಮದ ಜಂಗಮ ಬಂಧುಗಳಾದ ವೇ.ಮೂ. ಮಹಾಂತಯ್ಯಸ್ವಾಮಿ ಶ್ರೀಮತಿ ಮಹಾದೇವಮ್ಮ ಹಿರೇಮಠ ಪುತ್ರ ವರ್ಗ ಹಾಗೂ ಬಂಧುಗಳ ಸತ್ ಸಂಕಲ್ಪದಂತೆ ಶ್ರೀ ವೇ.ಮೂ.ಲಿಂಗೈಕ್ಯ ಹಂಪಯ್ಯಸ್ವಾಮಿ ಹಿರೇಮಠ ಇವರ ಗದ್ದುಗೆ ಪುನರ್ ನವೀಕರಣ ಪ್ರಯುಕ್ತ ಅಂಗವಾಗಿ
ಗುರುಪಾದ ಪೂಜಾ ಸಮಾರಂಭ ಹಾಗು 113 ದಂಪತಿಗಳ ಉಡಿ ತುಂಬುವ ಕಾರ್ಯಕ್ರಮ ಹಾಗೂ ಸಜ್ಜಲಗುಡ್ಡ ಹಾಗೂ ಕೊಮನೂರು ಗ್ರಾಮ ದೇವರುಗಳ ರುದ್ರಾಭಿಷೇಕ ಮಹಾಪೂಜೆ ಕಾರ್ಯಕ್ರಮ ಜರುಗಿತು..
ಇದೆ ಸಂದರ್ಭದಲ್ಲಿ ಸಾನಿಧ್ಯ ಶ್ರೀ ಮ.ನಿ.ಪ್ರ ಜಗದ್ಗುರು ಶ್ರೀ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಮಹಾಲಿಂಗೇಶ್ವರ ಸಂಸ್ಥಾನ ಮಠ, ಮಹಾಲಿಂಗಪುರ ವಹಿಸಿದರು
ಅಧ್ಯಕ್ಷತೆ
ಶ್ರೀ ಷ. ಬ್ರ.ತಪೋನಿಧಿ ಮಹಾಂತಲಿಂಗ ಶಿವಾಚಾರ್ಯರು ಮಹಾಂತೇಶ್ವರಮಠ ಆಳಂದ ನಂದವಾಡಗಿ ಜಾಲವಾದಿ ವಹಿಸಿದರು, ಶ್ರೀ ಮ.ನಿ.ಪ್ರ ಗುಹೇಶ್ವರ ಮಹಾಸ್ವಾಮಿಗಳು ವಿರಕ್ತಮಠ ಮಂಟಾಳ , ಶ್ರೀ ಮ.ನಿ.ಪ್ರ ಗುರುಬಸವ ಮಹಾಸ್ವಾಮಿಗಳು ಘನಮಠೇಶ್ವರ ಸಂತೆಕೆಲ್ಲೂರು. ಶ್ರೀ ಷ. ಬ್ರ.ಕರಸಿದ್ದೇಶ್ವರ ಶಿವಾಚಾರ್ಯರು ಕರಸಿದ್ದೇಶ್ವರ ಕಲ್ಮಠ,ಹರಸೂರ ಶ್ರೀ ಷ. ಬ್ರ. ರುದ್ರಮುನಿ ಶಿವಾಚಾರ್ಯರು ರುದ್ರಸ್ವಾಮಿಮಠ ಹಡಗಲಿ ನಿಡಗುಂದಿ ಶ್ರೀ ಷ. ಬ್ರ. ವರ ರುದ್ರಮುನಿ ಶಿವಾಚಾರ್ಯರು ಗಚ್ಚಿನಮಠ ಮಸ್ಕಿ.ಶ್ರೀ ಮುರಘೇಂದ್ರ ಶಿವಯೋಗಿಗಳು ಸಿದ್ದರಾಮೇಶ್ವರ ಗುರುಮಠ,ಯರಡೋಣಿ ಕ್ರಾಸ್
ಶ್ರೀ ಮರಿಮಹಾಂತದೇವರು ಹಿರೇಮಠ ಸಂತೆಕೆಲ್ಲೂರು
ಶ್ರೀ ರಾಜಶೇಖರ ದೇವರು ಹಿರೇಮಠ ಕಸಬಾಜಂಬಗಿ
ಶ್ರೀ ಡಾ||ಚನ್ನಬಸವದೇವರು ಮಹಾಂತೇಶ್ವರ ಹಿರೇಮಠ ನಂದವಾಡಗಿ
ಶ್ರೀ ಪರಮಪೂಜ್ಯ ನೀಲಕಂಠ ತಾತನವರು ಸುಕ್ಷೇತ್ರ ಗುಡದೂರು
ಶ್ರೀ ಪರಮಪೂಜ್ಯ ದೊಡ್ಡಬಸವಚಾರ್ಯ ತಾತನವರು ಸಜ್ಜಲಗುಡ್ಡ ಕಂಬಳಿಹಾಳ ಇದ್ದರು