ವಿಜಯನಗರವಾಣಿ
ರಾಯಚೂರು ಜಿಲ್ಲೆ
ದೇವದುರ್ಗ :ತಾಲ್ಲೂಕಿನ ಶಾವಂತಗೇರ ಗ್ರಾಮದಲ್ಲಿ ನಡೆದಿದೆ ಬಾಲಕ ಮಲ್ಲಿಕಾರ್ಜುನ ತಂ ತಿಪ್ಪಪ್ಪ ಸಾಕೀನ್ ಜಾಗಿರ್ ವೆಂಕಟಪುರ್ ಬಾಲಕಿ ಸೋನಮ್ಮ ತಂದೆ ಶಾಂತಪ್ಪ ಜಮಿನುನಲ್ಲಿ ಕ್ರೀಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅದೃಷ್ಟವಶಾತ್ ಯುವತಿ ಬದುಕುಳಿದ್ದಾಳೆ ಇವರು ಒಬ್ಬರನ್ನೊಬ್ಬರು ಬಿಟ್ಟರಲಾರದಂತ ಸ್ಥಿತಿಗೊಳಾಗಿದ್ದರು ಜೀವನದಲ್ಲಿ ಇದ್ದಕ್ಕಿದ್ದಂತೆ ಸಾವಿಗೆ ಶಾರಣಾಗಿದ್ದರಿಂದ ಯಾವುದೆ ಪ್ರಮುಖ ಕಾರಣ ತಿಳಿದಬಂದಿಲ್ಲಾ ಬಾಲಕಿಯು ಹೀರೆ ರಾಯಕುಂಪಿ ಗ್ರಾಮದಲ್ಲಿ ಹತ್ತನೆ ತರಗತಿ ವ್ಯಾಸಂಗ ಮಾಡುತ್ತಿದ್ದು ಪ್ರಿಯಕರ ಗಬ್ಬೂರು ಹೋಟೆಲ್ ಒಂದರಲ್ಲಿ ಕೆಲಸಮಾಡಿತ್ತಿದ್ದ ಎಂದು ತಿಳಿದು ಬಂದಿದೆ. ಇಬ್ಬರು ಒಂದೆ ಕುಟುಂಬದ ಸದಸ್ಯರಾಗಿದ್ದು ಒಂದೆ ಮನೆಯಲ್ಲಿ ತಂಗಿದ್ದರು ಎಂಬ ಕೂಗು ಕೇಳಿಬರುತ್ತಿದೆ ಅದ್ದರಿಂದ ಇಬ್ಬರ ನಡುವೆ ಪ್ರೀತಿ ಆಗಿದ್ದರಿಂದ ಜೀವನದಲ್ಲಿ ಜಿಗುಪ್ಸೆ ಗೋಂಡು ಸಾವಿಗೆ ಇಬ್ಬರು ವಿಷಸೆವಿಸಿದ್ದು ಅದೃಷ್ಟವಶಾತ್ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು ಯುವಕ ಮೃತಪಟ್ಟ ಘಟನೆ ನಡೆದಿದೆ. ಈ ಕೂರಿತು ಗಬ್ಬೂರು ಪೋಲಿಸ್ ಠಾಣೆಯ ವ್ತಾಪ್ತಿಯಲ್ಲಿ ಈ ಘಟನೆ ನಡೆದಿದೆ ಪ್ರಕರಣ ದಾಖಲಾಗಿದೆ.