ವಿಜಯನಗರವಾಣಿ
ರಾಯಚೂರು ಜಿಲ್ಲೆ
ದೇವದುರ್ಗ: ತಾಲ್ಲೂಕಿನ ಶಾವಂತಗೇರ ಗ್ರಾಮದ ಬಸವರಾಜ ಶಾವಂತಗೇರ ಅವರಿಗೆ ಸೇರಿದ ಜಮಿನಿನಲ್ಲಿ ಆಕಸ್ಮಿಕ ಬೇಂಕಿ ತಗಲಿ ಸುಮಾರು ಎಂಟು ಟ್ರಾಕ್ಟರ್ ನಷ್ಟು ಹುಲ್ಲಿನ ಬಣವೆಯು ಸುಟ್ಟು ಕರಕಲಾಗಿದೆ ಅಗ್ನಿಶಾಮಕ ದಳ ಸ್ಥಳಕ್ಕೆ ತೆರಳಿ ನಂದಿಸಿದ್ದಾರೆ ಗಬ್ಬೂರು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ ಬಸವರಾಜ ರೈತನ ಅಕ್ರಂದನ ಮುಗಿಲು ಮುಟ್ಟಿದೆ ಕಳೆದ ಎರಡು ವರ್ಷಗಳ ಹಿಂದೆ ಇದೆ ರೀತಿಯಾಗಿ ಬಸವರಾಜ ರೈತನಿಗೆ ಸೇರಿದ ಬಣವೆಯು ಆಕಸ್ಮಿಕ ಬೆಂಕಿ ಬಿದ್ದು ಸುಮಾರು ನಾಲ್ಕು ಟ್ರ್ಯಾಕ್ಟರ್ ನಷ್ಟು ಹುಲ್ಲಿನ ಬಣವೆ ಬೆಂಕಿಗೆ ಆಹುತಿಯಾಗಿತ್ತು