ಕ್ಷಣವೆ ಚಿತ್ರದ ವಿಡಿಯೋ ಆಲ್ಬಮ್ ಬಿಡುಗಡೆ

Share and Enjoy !

Shares
Listen to this article

ವಿಜಯನಗರವಾಣಿ

ಸಿನಿಸುದ್ದಿ:-

“ಕ್ಷಣವೇ” ಎಂಬ ಹೊಸ ವಿಡಿಯೋ
ಆಲ್ಬಮ್ ಬಿಡುಗಡೆ ಆಗಿದೆ, ಹರೀಶ್ ರಾಣಾ ಮತ್ತು ಸುಷ್ಮಾ ಗೌಡ ಅವರು ಪ್ರಮುಖ ಪತ್ರದಲ್ಲಿ ಅಭಿನಯಿಸಿದ್ದು. ಇದನ್ನು ಸಕಲೇಶಪುರ ಮತ್ತು ಉಡುಪಿಯ ರಮಣೀಯ ಸ್ಥಳಗಳಲ್ಲಿ ಚಿತ್ರೀಕರಿಸಿದ್ದಾರೆ. ಮಧು ಗೌಡ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಹಾಡಿಗೆ ಗಗನ ಗೌಡ ಅವರ ಕ್ಯಾಮೆರಾ ಕೈಚಳಕ ಎದ್ದು ಕಾಣುತ್ತದೆ ಇದನ್ನು DSK Cinemas ನಿರ್ಮಾಣ್ ಮಾಡಿದ್ದು, ಅರ್ಪಿತ ಅವರು ನಿರ್ವಹಣೆ ಮಾಡಿದ್ದಾರೆ. ಈ ಹಾಡಿನ ನಿರ್ಮಾಪಕರಾದ ಡಾ. ಸುನೀಲ್ ಕುಂಬಾರ ಮತ್ತು ಸುಧಾ ರಾಜು ಅವರು ಜನರ ಪ್ರತಿಕ್ರಿಯೆಗೆ ಸಂತಸ ವ್ಯಕ್ತ ಪಡಿಸಿದ್ದಾರೆ. ಬಸವ0ತ ರಾವ್ ಅವರ ಧ್ವನಿ ಎಲ್ಲರ ಮೆಚ್ಚಿಗೆ ಪಡೆಯುತ್ತಿದೆ, ಪ್ರಶಾಂತ ಅವರ ಸಾಹಿತ್ಯ ಮತ್ತು ಸಾತ್ವಿಕ ಅವರು ಸಂಗೀತ ನೀಡಿದ್ದಾರೆ. ನಂದನ ಅವರು ಸಂಕಲನ / ಡಿ ಐ. ಯೂಸುಫ್ ಮಾಸ್ಟರಿಂಗ್ ಮತ್ತು ಅಭಿಷೇಕ್ ರಾಯ್ ರೆಕಾರ್ಡಿಂಗ್ ಮಾಡಿದ್ದಾರೆ.
ವಿಡಿಯೋ song ನ್ನು “classic media music ” YouTube Channel ನಲ್ಲಿ ನೋಡಬಹುದು.

Share and Enjoy !

Shares