ಈಜಾಡಲು ಹೋದ ಯುವಕನ ಸಾವು

Share and Enjoy !

Shares
Listen to this article

ಲಿಂಗಸೂಗೂರು ; ತಾಲ್ಲೂಕಿನ ಮುದಗಲ್ ಪಟ್ಟಣದ ಹೊರವಲಯ ಬುಸೆಟ್ಟೆಪ್ಪನ ಬಾವಿಯಲ್ಲಿ ಈಜಾಡಲು ಹೋದ ಯುವಕ ತಲೆಗೆ ಕಲ್ಲು ತಾಗಿದ ಕಾರಣ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.ಮೃತ ದುರ್ದೈವಿ ಮೇಗಳಪೇಟೆಯ ನಿವಾಸಿಯಾದ ಮಹೇಶ್ ದುರಗಪ್ಪ ಕಲ್ಮನಿ (20) ಬಾವಿಯಲ್ಲಿ ಸ್ನೇಹಿತರೊಂದಿಗೆ ಈಜುಡಲು ಹೋಗಿದ್ದ. ಯುವಕ ಬಾವಿಯ ಕಟ್ಟೆ ಮೇಲಿಂದ ಜಿಗಿದಿದ್ದಾನೆ ಆ ರಭಸಕ್ಕೆ ಬಾವಿಯಲ್ಲಿರುವ ಕಲ್ಲುಗಳು ತಲೆಗೆ ತಾಗಿ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು ,ಲಿಂಗಸಗೂರು ಅಗ್ನಿಶಾಮಕ ದಳದವರು ಬಂದು ಶವ ಹೊರತೆಗೆದರು. ಈ ಪ್ರಕರಣ ಮುದಗಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Share and Enjoy !

Shares