ವಿದ್ಯಾರ್ಥಿಗಳಿಗೆ ಆದೇಶ ಇಲ್ಲದೆ ಮನೆಗೆ ಕಳಿಸುತ್ತಿರುವ ನಿಲಯದ ವಾರ್ಡನ್

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಲಿಂಗಸುಗೂರು : ಪಟ್ಟಣದ ಡಿವೈಎಸ್‌ಪಿ ಆಫೀಸ್ ಹತ್ತಿರ ಇರುವ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿಗಳನ್ನು ಇಲಾಖೆಯ ಆದೇಶ ಇಲ್ಲದೆ ಮನೆ ಕಳುಸುತ್ತಿರುವ ಹಾಸ್ಟೆಲ್ ವಾರ್ಡನ್.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆದೇಶ ವರಡಿಸದ ಪ್ರಕಾರ ೬ರಿಂದ೯ರವರಗೆ ಮಾತ್ರ ಆದೇಶ ಇದೆ ಆದರೆ ಪಟ್ಟಣದ ಬಾಲಕಿಯರ ಹಾಸ್ಟೆಲ್ ಒಂದರಲ್ಲಿ ಪಿಯುಸಿ, ಬಿಎ ವಿದ್ಯಾರ್ಥಿಗಳನ್ನು ಕಳುಸುತ್ತಿದ್ದಾರೆ. ಪಿಯುಸಿ ಪ್ರಥಮ ವಿದ್ಯಾರ್ಥಿಗಳು ಮತ್ತು ಬಿಎ ಪ್ರಥಮ, ದ್ವೀತಿಯ ವರ್ಷದ ವಿದ್ಯಾರ್ಥಿಗಳು ಮನೆಗೆ ಹೋಗುವಂತೆ ನಿಲಯದ ವಾರ್ಡನ್ ಹೇಳುತ್ತಿದ್ದಾರೆ. ಕೋವಿಡ್ ನಿಯಮವನ್ನು ಪಾಲಿಸಲು ಕಷ್ಟವಾಗುತ್ತಿದೆ ಎಂದು ನಮ್ಮನ್ನು ಕಳುಹಿಸುತ್ತಿದ್ದಾರೆ .
ಎಂದು ವಿದ್ಯಾರ್ಥಿಗಳು ವಿಜಯನಗರ ವಾಣಿ ಪತ್ರಿಕೆಯ ಜೊತೆಗೆ ಮಾತನಾಡಿದರು.
ಸರ್ಕಾರ ಆದೇಶದ ಪ್ರಕಾರ ೦೩-೦೪-೨೦೨೧ರಿಂದ ೨೦-೦೪-೨೦೨೧ ರವರೆಗೆ ವಸತಿ ನಿಲಯಗಳನ್ನು ರಜೆ ಘೋಷಿಸಿಲಾಗಿದೆ. ಇದನ್ನು ಪರಿಗಣಿಸಿದೆ ಕಾಲೇಜು ಹಾಸ್ಟೆಲ್ ವಿದ್ಯಾರ್ಥಿಗಳನ್ನು ರಜೆ ನೀಡಲಾಗಿದೆ ಎಂದು ಹಾಸ್ಟೆಲ್ ವಾರ್ಡನ್ ವಿದ್ಯಾರ್ಥಿಗಳಿಗೆ ಹೇಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

Share and Enjoy !

Shares