ಜಯಂತಿ ಬಗ್ಗೆ ಮಾಹಿತಿ ಇಲ್ಲ ಆರಕೆ ಉತ್ತರ ನೀಡಿದ ಕೈಗಾರಿಕಾ ಇಲಾಖೆ ಅಧಿಕಾರಿ

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ

ರಾಯಚೂರು ಜಿಲ್ಲೆ

ಲಿಂಗಸುಗೂರು : ಪಟ್ಟಣ ಕೈಗಾರಿಕಾ ಕೇಛರಿಯಲ್ಲಿ ಇಂದು ಬಾಬು ಜಗಜೀವನರಾಮ್ ಜಯಂತಿ ಇದ್ದು ಅದರೆ ಬಗ್ಗೆ ನನಗೆ ಯಾವು ಜಯಂತಿ ಇದೆ ಎಂಬುದು ಮಾಹಿತಿ ಇಲ್ಲ ಎಂದು ಆರಕೆ ಉತ್ತರ ನೀಡಿದ ಕೈಗಾರಿಕಾ ಇಲಾಖೆಯ ಅಧಿಕಾರಿ ಹೇಳಿದರು.
ಈ ಬಗ್ಗೆ ವಿಜಯನಗರವಾಣಿ ಕಚೇರಿಗೆ ಭೇಟಿ ನೀಡಿ ಸಂರ್ಪಕಿಸಿದಾಗ ಇವತ್ತು ಜಯಂತಿ ಮಾಡದೆ ಇರೊದನ್ನ ಕೇಳಿದಾಗ ಈ ಬಗ್ಗೆ ನನಗೆ ಮಾಹಿತಿಇಲ್ಲ
ಆಯ್ತು ನಮಗೆ ಮಾಹಿತಿ ಇರಲಿಲ್ಲ ನೀವು ಮಾಹಿತಿ ತಿಳಿಸಿದ್ದರಾ ಆಯ್ತು ಆಚರಣೆ ಮಾಡುತ್ತವೆ ಎಂದು ಬೆಜವಬ್ದಾರಿತನ ದಿಂದ ಹೆಳಿಕೆ ನಿಡಿದ ಅವರು ಈಗ
ಜಯಂತಿ ಆಚರಣೆ ಮಾಡುವದಾಗಿ ತಿಳಿಸಿದರು.

ಇದರ ಬಗ್ಗೆ ತಹಶಿಲ್ದಾರರ ಗಮನಕ್ಕೆ ತಂದಾಗ ಇಲಾಖೆ ಅಧಿಕಾರಿಗಳಿಗೆ ಸಂಪರ್ಕಿಸಿ ಅದನ್ನು ಸರಿಪಡಿಸಲಾಗುತ್ತದೆ ಎಂದು ಹೇಳಿದರು.

Share and Enjoy !

Shares