ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸುಗೂರು : ಇಂದು ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಮ್ ಜಯಂತಿಯನ್ನು ಆಚರಣೆ ಮಾಡಲಾರದೆ ಇರವುದು ಪ್ರಜ್ಞಾವಂತರ ಆಕ್ರೋಶ ಕ್ಕೆ ಕಾರಣವಾಗಿದೆ .
ಸರ್ಕಾರ ಆದೇಶದ ಪ್ರಕಾರ ಎಲ್ಲಾ ಇಲಾಖೆಯಲ್ಲಿ ಜಯಂತಿಯನ್ನು ಕಡ್ಡಾಯವಾಗಿ ಆಚರಣೆ ಮಾಡಬೇಕೇಂದು ಆದೇಶ ವರಡಿಸಿದೆ ಆದರೆ ಪಟ್ಟಣದ ಕರಡಕಲ್ ಕರೆ ಹತ್ತಿರ ಇರುವ ಮೀನುಗಾರಿಕೆ ಕೇಚೆರಿಯಲ್ಲಿ ಮಹಾನಾಯಕರಿಗೆ ಜಯಂತಿಯಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸದೆ ಇರೊದು ಅವಮಾನ ಮಾಡಿದಂತೆ
ಕೋವಿಡ್ ಎರಡನೆ ಅಲೇ ಇದುವುದರಿಂದ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಬೇಕು. ಎಂಬ ನಿಯಮವಿದ್ದರು ಭಾವ ಚಿತ್ರಕ್ಕೆ ಪೂಜೆ ಸಲ್ಲಿಸದೆ ಇರೊ ಕಚೇರಿ ಅಧಿಕಾರಿಗಳ ವಿರುದ್ದ ಹಿರಿಯ ಅದಿಕಾರಿಗಳೆನಾದರು ಕ್ರಮ ಕೈಗೊಳ್ತಾರ ಕಾದುನೊಡಬೆಕು.