ಲಿಂಗಸುಗೂರು: ತಾಲೂಕಿನ ಆನಂದಗಲ್ಲ್ ಗ್ರಾಮದ ಜಮಿನೊಂದರಲ್ಲಿ ಕುರಿ ಮೆಯುಸುವಾಗ ಸಿಡಿಲಿ ಬಡಿದ ಪರಿಣಾಮ ಹದಿನೈದು ಕುರಿಗಳು ಸೇರಿದಂತೆ ಒಬ್ಬಕುರಿಗಾಯಿ ಕೂಡ ಸ್ಥಳದಲ್ಲಿ ಮೃತ ಪಟ್ಟ ಘಟನೆ ನಡೆದಿದೆ.ಈ ಕುರಿಗಳು ಮೇದನಾಪುರ ಗ್ರಾಮದವರಿಗೆ ಸೇರಿದವು ಎನ್ನಲಾಗಿದೆ .ಮೃತ ಯುವಕನ ಹೆಸರು ಈರಪ್ಪ ಎಂದು ತಿಳಿದುಬಂದಿದೆ.ಆನಂದಗಲ್ ಗ್ರಾಮದ ಜಮೀನೊಂದರಲ್ಲಿ ಗಿಡದ ಕೆಳಗೆ ಕುರಿ ನಿಲ್ಲಿಸಲಾಗಿತ್ತುಕುರಿಗಳ ಜೊತೆಗೆ ಇಬ್ಬರು ಯುವಕರಿದ್ದರು ಆದರೆ ಅದೃಷ್ಟ ವಶಾತ್ ಒಬ್ಬ ಬದುಕುಳಿದಿದ್ದಾನೆಂದು ತಿಳಿದು ಬಂದಿದೆ.