ಲಿಂಗಸೂಗೂರು ; ತಾಲೂಕಿನ ಬಯ್ಯಾಪುರ ಗ್ರಾಮದ ಪ್ರಾಥಮೀಕ ಆರೋಗ್ಯ ಕೇಂದ್ರದಲ್ಲಿ ದಿನಾಂಕ : 14-04-2021 ರಂದು ಬಾಭಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರ 130ನೇ ಜಯಂತೋತ್ಸವ ಆಚರಣೆ ಮಾಡದೆ ಇರುವ ಅವಮಾನ ಮತ್ತು ಅಪಚಾರ ಗೈದ ಬಯ್ಯಾಪೂರು ಪ್ರಾಥಮೀಕ ಆರೋಗ್ಯ ಕೇಂದ್ರದಲ್ಲಿ ಸದರಿ ಜಯಂತಿಯ ಅಚರಣೆ ಮಾಡುವಲ್ಲಿ ತಾರತಮ್ಯ ನೀತಿ ಅನುಸರಿಸಿ ಡಾ.ಮೃತ್ಯುಂಜಯ ವೈದ್ಯಾದಿಕಾರಿ ಹಾಗೂ ಸಿಬ್ಬಂದಿ ವರ್ಗದವರ ವಿರುದ್ದ ಸೂಕ್ತ ಶಿಸ್ತು ಕ್ರಮ ಜರುಗಿಸುವಂತೆ ನಮ್ಮ ಅಂಬೇಡ್ಕರ್ ಸೇನೆ ಆಗ್ರಹಿಸುತ್ತದೆ.
ಭಾರತರತ್ನ, ಸಂವಿಧಾನ ಶಿಲ್ಪ’ ‘ಡಾ. ಜ.ಆರ್ ಅಂಬೇಡ್ಕರ್ ರವರ ಜಯಂತಿಯ ಆಚರಣೆಯು ಇಡಿ ದೇಶವೆ ವಿಜೃಂಬಣೆಯಿಂದ ಆಚರಣೆ ಮಾಡುತ್ತಾಯಿದ್ದು, ಆದರೆ ಇಂತಹ ಸಮಯದಲ್ಲಿ ಬಯ್ಯಾಪೂರ ಪ್ರಾಥಮೀಕ ಆರೋಗ್ಯ ಕೇಂದ್ರದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ರವರ ಜಯಂತಿಯನ್ನು ಮಾಡದೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾಲಯಾದ ಡಾ, ಮೃತ್ಯುಂಜಯರನ್ನು ಹಾಗೂ ಸಿಬ್ಬಂದಿ ವರ್ಗದವರು ಸದರಿ ಆಚರಣೆ ಮಾಡುವಲ್ಲ, ನಿರ್ಲಕ್ಷ್ಯ ತಾರತಮ್ಯ ನೀತಿ ಅನುಸರಿಸಿದ್ದರೆ
ಅಂಬೇಡ್ಕರ್ ಸೇನೆ ತಾಲ್ಲುಕ ಅದ್ಯೆಕ್ಷ ಮಲ್ಲಿಕಾರ್ಜುನ್ ಗದ್ದೆಪ್ಪ ಚಿತಾಪುರ ಅಮರೇಶ ತಾಯಪ್ಪ ಹುಲ್ಲಪ್ಪ ಲಿಂಗಸುಗೂರ ಸಹಾಯಕ ಆಯುಕ್ತರಗೆ ಮನವಿ ಸಲ್ಲಿಸಿದರು.