ಮುದಗಲ್ : ಕರೊನ ಮುಕ್ತ ದೇಶಕ್ಕೆ ಸಾರ್ವಜನಿರಲ್ಲಿ ಮನವಿ: ಗ್ರಾಮದ ಜನರಲ್ಲಿ ಯುವ ಮುಖಂಡ ವಿಶ್ವನಾಥ್ ರೆಡ್ಡಿ ವಿನಂತಿ.
ಕೊರೊನ ಎಂಬ ಮಹಾಮಾರಿ ದೇಶದಲ್ಲಿ ಮತ್ತೊಮ್ಮೆ ತನ್ನ ರೌದ್ರಾವತಾರ ತಾಳಿ ಜನರ ಬದುಕನ್ನು ಸಾವಿನ ಕೂಪಕ್ಕೆ ತಳ್ಳುತ್ತಿದೆ.ಕೊರೊನ ಸಾಂಕ್ರಾಮಿಕವನ್ನು ನಿರ್ಲಕ್ಷ್ಯ ಮಾಡದೆ ಸರ್ಕಾರ ತೆಗೆದು ಕೊಂಡಿರುವ ಕ್ರಮವನ್ನು ಸಹಕರಿಸುತ್ತಾ ನಿಮ್ಮ ಆರೋಗ್ಯವನ್ನು ಕಾಪಡೊಕೊಳ್ಳೊ ನಿಟ್ಟಿನಲ್ಲಿ ಸಹಕರಿ ಅನವಶ್ಯಕ ಹೋಡಾಟ ಕಡಿಮೆ ಮಾಡಿ ಮಾಸ್ಕ್ ಬಳಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ನಿಮ್ಮ ಹಾಗೂ ನಿಮ್ಮ ಕುಟುಂಬದವರ ಕಾಳಜಿವಹಿಸುವದರೊಂದಿಗೆ ಕರೊನ ಮುಕ್ತ ದೇಶವನ್ನಾಗಿಸೊಣ.ಮುದಗಲ್ : ಕರೊನ ಮುಕ್ತ ದೇಶಕ್ಕೆ ಸಾರ್ವಜನಿರಲ್ಲಿ ಮನವಿ: ಗ್ರಾಮದ ಜನರಲ್ಲಿ ಯುವ ಮುಖಂಡ ವಿಶ್ವನಾಥ್ ರೆಡ್ಡಿ ವಿನಂತಿ.
ಕೊರೊನ ಎಂಬ ಮಹಾಮಾರಿ ದೇಶದಲ್ಲಿ ಮತ್ತೊಮ್ಮೆ ತನ್ನ ರೌದ್ರಾವತಾರ ತಾಳಿ ಜನರ ಬದುಕನ್ನು ಸಾವಿನ ಕೂಪಕ್ಕೆ ತಳ್ಳುತ್ತಿದೆ.ಕೊರೊನ ಸಾಂಕ್ರಾಮಿಕವನ್ನು ನಿರ್ಲಕ್ಷ್ಯ ಮಾಡದೆ ಸರ್ಕಾರ ತೆಗೆದು ಕೊಂಡಿರುವ ಕ್ರಮವನ್ನು ಸಹಕರಿಸುತ್ತಾ ನಿಮ್ಮ ಆರೋಗ್ಯವನ್ನು ಕಾಪಡೊಕೊಳ್ಳೊ ನಿಟ್ಟಿನಲ್ಲಿ ಸಹಕರಿ ಅನವಶ್ಯಕ ಹೋಡಾಟ ಕಡಿಮೆ ಮಾಡಿ ಮಾಸ್ಕ್ ಬಳಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ನಿಮ್ಮ ಹಾಗೂ ನಿಮ್ಮ ಕುಟುಂಬದವರ ಕಾಳಜಿವಹಿಸುವದರೊಂದಿಗೆ ಕರೊನ ಮುಕ್ತ ದೇಶವನ್ನಾಗಿಸೊಣ.