ಬಳ್ಳಾರಿ: ಮಹಾ ಮಾರಿ ಕೋವಿಡ್ ನ ಎರಡನೇ ಅಲೆಗೆ ಬಳ್ಳಾರಿ ಜಿಲ್ಲೆಯಲ್ಲಿ ಇಂದು 18 ಜನ ಬಲಿಯಾಗಿದ್ದು. ಸಾವಿನ ಸರಣಿ ಮುಂದುವರೆದಿದೆ.
ಈ ವರಗೆ 674 ಜನ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ.ಇಂದು 786 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.
ಜಿಲ್ಲೆಯಲ್ಲಿ ಕೋವಿಡ್ ನ ಮೊದಲ ಹಂತದಲ್ಲಿ 596 ಜನರು ಸಾವನ್ನಪ್ಪಿದ್ದರು. ನಂತರ ಎರಡನೇ ಅಲೆಯಲ್ಲಿ ಇಂದಿನ 18 ಜನ ಸೇರಿ 80 ಜನರು ಈ ವರಗೆ ಸಾವನ್ನಪ್ಪಿದ್ದು ಒಟ್ಟಾರೆ ಸಾವಿನ ಸಂಖ್ಯೆ 674 ಕ್ಕೇರಿದೆ
ಇಂದು 3032 ಜನರನ್ನು ಪರೀಕ್ಷೆ ಮಾಡಿದ್ದು ಅವರಲ್ಲಿ 786 ಜನರಲ್ಲಿ ಕೋವಿಡ್ ಕಾಣಿಸಿಕೊಂಡುದ್ದು. ಇದರಿಂದಾಗಿ ಜಿಲ್ಲೆಯಲ್ಲಿ 5972 ಜನರು ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿ ಮತ್ತು ಹೋಮ್ ಐಸೊಲೇಷನ್ ನಲ್ಲಿದ್ದಾರೆ.ಇಂದು 332 ಜನ ಗುಣಮುಖರಾಗಿದ್ದಾರೆ.
ಒಟ್ಟಾರೆ ಜಿಲ್ಲೆಯಲ್ಲಿ ಈ ವರಗೆ 47421 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.ಬಳ್ಳಾರಿಯಲ್ಲಿ 2877, ಸಂಡೂರು 797, ಹೊಸಪೇಟೆ 893 ಜನ ಸೋಂಕಿನಿಂದ ಬಳಲುತ್ತಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ ಗೆ ಇಂದು 18 ಜನಬಲಿ.ಬಳ್ಳಾರಿ: ಮಹಾ ಮಾರಿ ಕೋವಿಡ್ ನ ಎರಡನೇ ಅಲೆಗೆ ಬಳ್ಳಾರಿ ಜಿಲ್ಲೆಯಲ್ಲಿ ಇಂದು 18 ಜನ ಬಲಿಯಾಗಿದ್ದು. ಸಾವಿನ ಸರಣಿ ಮುಂದುವರೆದಿದೆ. ಈ ವರಗೆ 674 ಜನ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಇಂದು 786 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.
ಜಿಲ್ಲೆಯಲ್ಲಿ ಕೋವಿಡ್ ನ ಮೊದಲ ಹಂತದಲ್ಲಿ 596 ಜನರು ಸಾವನ್ನಪ್ಪಿದ್ದರು. ನಂತರ ಎರಡನೇ ಅಲೆಯಲ್ಲಿ ಇಂದಿನ 18 ಜನ ಸೇರಿ 80 ಜನರು ಈ ವರಗೆ ಸಾವನ್ನಪ್ಪಿದ್ದು ಒಟ್ಟಾರೆ ಸಾವಿನ ಸಂಖ್ಯೆ 674 ಕ್ಕೇರಿದೆ
ಇಂದು 3032 ಜನರನ್ನು ಪರೀಕ್ಷೆ ಮಾಡಿದ್ದು ಅವರಲ್ಲಿ 786 ಜನರಲ್ಲಿ ಕೋವಿಡ್ ಕಾಣಿಸಿಕೊಂಡುದ್ದು. ಇದರಿಂದಾಗಿ ಜಿಲ್ಲೆಯಲ್ಲಿ 5972 ಜನರು ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿ ಮತ್ತು ಹೋಮ್ ಐಸೊಲೇಷನ್ ನಲ್ಲಿದ್ದಾರೆ.
ಇಂದು 332 ಜನ ಗುಣಮುಖರಾಗಿದ್ದಾರೆ.
ಒಟ್ಟಾರೆ ಜಿಲ್ಲೆಯಲ್ಲಿ ಈ ವರಗೆ 47421 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಬಳ್ಳಾರಿಯಲ್ಲಿ 2877, ಸಂಡೂರು 797, ಹೊಸಪೇಟೆ 893 ಜನ ಸೋಂಕಿನಿಂದ ಬಳಲುತ್ತಿದ್ದಾರೆ.