ಮಸ್ಕಿ ಕ್ಷೇತ್ರದ ಜನತೆಗೆ ಅಭಿನಂದನೆ ಸಲ್ಲಿಸಿದ : ಬಸನಗೌಡ ತುರುವಿಹಾಳ

Share and Enjoy !

Shares
Listen to this article

ಮಸ್ಕಿ : ಉಪಚುನಾವಣೆ ಮತ ಎಣಿಕೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬೆಳಗಿನ ಎಲ್ಲಾ ಹಂತದ ಮತಎಣಿಕೆಯಲ್ಲಿ ಕಾಂಗ್ರೆಸ್ ಮುಂದಾಗಿತ್ತು . ಈಗ ಮಸ್ಕಿ ಕ್ಷೇತ್ರ ಕಾಂಗ್ರೆಸ್ ಗೆಲುವು ಸಾಧಿಸಿದೆ.  ಇದರ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ ಆರ್ ಬಸನಗೌಡ ತುರುವಿಹಾಳ ಅವರು ಜನತೆಗೆ ಹಾಗೂ ಕಾಂಗ್ರೆಸ್ ಹಿರಿಯ ನಾಯಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಕ್ಷೇತ್ರದ ಗೆಲುವು ನನ್ನದಲ್ಲ ನಿಮ್ಮೆಲ್ಲರದು ಎಂದು ಕೈಮುಗುದು  ಕೃತಜ್ಞತೆ ಸಲ್ಲಿಸಿದರು.

Share and Enjoy !

Shares