ಮಸ್ಕಿ. ಕ್ಷೇತ್ರದ ನೂತನ ಶಾಸಕ ಆರ್ ಬಸನಗೌಡ ತುರವಿಹಾಳ ಮಾನವೀಯತೆ ಮೆರೆದಿದ್ದಾರೆ. ಖಾಸಗಿ ಕಾರ್ಯ ನಿಮಿತ್ತ ಹೋಗುತ್ತಿರುವ
ಮಾರ್ಗ ಮಧ್ಯದಲ್ಲಿ ಬಿದ್ದ ಮಹಿಳಾ ವಾಹನ ಸವಾರರನ್ನು ಎಬ್ಬಿಸಿ ನೀರು ಕುಡಿಸಿ ಹಾರೈಕೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಜನಮನಗೆದ್ದ ಶಾಸಕರು ಎಸ್ಟು ದೊಡ್ಡವರಾದರು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಸರಳತೆಗೆ ಹೆಸರುವಾಸಿ ಆಗಿದ್ದಾರೆ.
ಭಾನುವಾರ ಮದುವೆ ಸಮಾರಂಭದಲ್ಲಿ ಭಾಗಿಯಾಗಲು ಹೋರಾಟ ಸಂದರ್ಭದಲ್ಲಿ ರಸ್ತೆ ಮಧ್ಯದಲ್ಲಿ ಮಹಿಳೆ ಓರ್ವಳು ಆಯಾ ತಪ್ಪಿ ಬಿದ್ದು ಮೂರ್ಚೆ ಹೋಗಿದ್ದು ಕಂಡು ತಕ್ಷಣ ತಮ್ಮ ಗಾಡಿ ನಿಲ್ಲಿಸಿ ನೀರು ಕುಡಿಸಿ ಪ್ರಥಮ ಚಿಕಿತ್ಸೆ ಮಾಡಿ ನಂತರ ಆಸ್ಪತ್ರೆ ಕಲಿಸಿ ಮಾನವೀಯತೆ ಮೆರೆದಿದ್ದಾರೆ.
ಅನಗತ್ಯ ಓಡಾಟ ನಿಲ್ಲಿಸಿ, ಸುರಕ್ಷ್ಟಿವಾಗಿ ಮನೇಲಿರಿ.
ಕೋರೋನಾ ರಣ ಕೇಕೆ ನಡುವೆ ಸುರಕ್ಷಿತವಾಗಿ ಮನೆಯಲ್ಲಿ ಇದ್ದು ಕೋವಿಡ್ ವಿರುದ್ಧ ಹೊರಾಡಿವವರಿಗೆ ಸಾಥ್ ನೀಡಿ ಅನಗತ್ಯವಾಗಿ ಹೊರಗೆ ಬರದಂತೆ ಇದ್ದು ಸರಕಾರದ ನಿಯಮಗಳನ್ನು ಪಾಲಿಸಿ ,ಸಮಾಜಕ್ಕೆ ಮಾರಕವಾಗಿರುವ ಕೋರೋ ನಾ ಓಡಿಸಿ ಎಂದು ಸಾರ್ವಜನಿಕರಿಗೆ ಕರೆ ನೀಡಿದರು.