ಲಿಂಗಸಗೂರ: ತಾಲೂಕಿನ ಹಟ್ಟಿ ಪಟ್ಟಣದಲ್ಲಿ ಹೆಡ್ ಕಾನ್ಸಟೇಬಲ್ ನರೇಶರಿಂದ ಪಟ್ಟಣ ಪಂಚಾಯತ್ ಸಿಬ್ಬಂದಿಯ ಮೆಲೆ ಲಾಠಿ ಪ್ರಹಾರ ನಡೆಸಿದ ಈ ವಿಚಾರವಾಗಿ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಹೆಡ್ ಕಾನ್ಸ್ ಟೇಬಲ್ ನಡುವೆ ರಸ್ತೆ ಮಧ್ಯೆ ವಾಗ್ವಾದನಡೆದ ಘಟನೆ ನಡೆಯಿತು.
ಪೆದೆಯನ್ನು ತರಾಟೆಗೆ ತೆಗೆದುಕೊಂಡ ಮುಖ್ಯಾಧಿಕಾರಿ ಅವರಸಿಬ್ಬಂದಿಗಳಿಗೆ ಸಮದಾನ ಮಾಡಿ ಸಿಬ್ಬಂದಿಗಳನ್ನು ಕರೆದು ಕೊಂಡು ಹೊದ ಮುಖ್ಯಾದಿಕಾರಿಗಳು.
ಪೋಟೊತೆಗೆಯಲು ಹೋದ ಮಾಧ್ಯಮದವರ ಮೇಲೆಯು ಪೊಲೀಸ್ ಪೆದೆ ನರೇಶ ಹೂಗಾರ ರೆಗಾಡಿದ ಘಟನೆಯು ನಡೆಯಿತು.