ಲಿಂಗಸುಗೂರು :ಸಿಡಿಲು ಬಡಿದು ಬಣವಿಗೆ ಬೆಂಕಿ

 

ವಿಜಯನಗರವಾಣಿ ಸುದ್ದಿ 

ರಾಯಚೂರು ಜಿಲ್ಲೆ

ಲಿಂಗಸೂಗೂರು  ; ಶನಿವಾರ ಸಾಯಂಕಾಲ ತಾಲೂಕಿನ ಸಮೀಪದ  ಕರಡಕಲ್ ಗುಡುಗು ಸಹಿತ ಮಳೆಯಾಗುತ್ತಿರುವ ವೇಳೆ ಸಿಡಿಲು  ಬಡಿದ ಹಿನ್ನಲೆಯಲ್ಲಿ 

 

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಡರಕಲ್ಲ ಗ್ರಾಮದ ರಮಣ್ಣಪ್ಪ ತಂದೆ ಗಣಪತೇಪ್ಪ 

ಎಂಬುವರ ಹುಲ್ಲಿನ ಬಣವಿಗೆ ಬೆಂಕಿ ಬಿದ್ದ ಪರಿಣಾಮ ದನಕರುಗಳಿಗೆ ಕೂಡಿ ಹಾಕಿದ  ಆಪಾರ ಪ್ರಮಾಣದ ಮೇವು ನಾಶವಾಗಿದೆ .ಎಂದು ಗ್ರಾಮಸ್ಥರು ಮಾಹಿತಿ ನೀಡಿದರು,

Share and Enjoy !

Shares