ಇನ್ನರ್‍ವ್ಹೀಲ್ ಕ್ಲಬ್‍ನಿಂದ ಔಷಧಿ ದೇಣಿಗೆ

Share and Enjoy !

Shares

ವಿಜಯನಗರ ವಾಣಿ ಸುದ್ದಿ

ಸಿರುಗುಪ್ಪ:-  ನಗರದ ಇನ್ನರ್‍ವ್ಹೀಲ್ ಕ್ಲಬ್‍ನ ಕಛೇರಿಯಲ್ಲಿ ಕಾರ್ಯಕ್ರಮದಲ್ಲಿ ಕಬ್ಲ್‍ನ ಸದಸ್ಯರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 200 ಜನ ಕೊರೊನಾ ಸೊಂಕಿತರಿಗೆ ಬೇಕಾಗುವಷ್ಟು ಔಷಧಿಗಳನ್ನು ಆರ್.ಆರ್.ಟಿ. ತಂಡದ ನೋಡಲ್ ಅಧಿಕಾರಿ ಡಾ.ಚನ್ನವೀರರಿಗೆ ದೇಣಿಗೆ ನೀಡಿದರು.  

ಇನ್ನರ್ ವ್ಹೀಲ್ ಕ್ಲಬ್‍ನ ಅಧ್ಯಕ್ಷೆ ಲಕ್ಷ್ಮೀ ಪಂಪಾಪತಿ, ಕಾರ್ಯದರ್ಶಿ ಗಾಯಿತ್ರಿ, ಡಾ.ಮಲ್ಲಿಕಾರ್ಜುನರೆಡ್ಡಿ, ಡಾ.ಶ್ರವಣಕುಮಾರ್, ಡಾ.ಅಶೋಕ್, ಪ್ರವೀಣ್ ಹಾಗೂ ಇನ್ನರ್‍ವ್ಹೀಲ್‍ನ ಸದಸ್ಯರು ಇದ್ದರು.

Share and Enjoy !

Shares