ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ರಾಯಚೂರು ; ಕೋವಿಡ್19 ನಿಂದ ಇಡೀ ರಾಜ್ಯದಲ್ಲಿ ದುಡಿಯುವ ಜನರಿಗೆ ದಲಿತರಿಗೆ ಪರಿಹಾರ ಒದಗಿಸ ಬೇಕು ಮತ್ತು ಎಲ್ಲಾರಿಗೆ ಉಚಿತವಾಗಿ ಲಸಿಕೆಯನ್ನು ಮನೆ ಮನೆಗೆ ತೆರಳಿ ಹಾಕಬೇಕು ಮತ್ತು 10 ಸಾವಿರ ನಗದು ಹಣ ಜೋತೆಗೆ ಅಗತ್ಯ ವಸ್ತುಗಳನ್ನು ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದ ಹರಿಜನವಾಡ ಏರಿಯಾದಲ್ಲಿ ಮನೆ ಮನೆಗಳ ಮುಂದೆ ಪ್ರತಿಭಟನೆ ನಡೆಸಿ ನಂತರ ರಾಯಚೂರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಕೊಡಲಾಯಿತು.
ಈ ಸಂದರ್ಭದಲ್ಲಿ ದಲಿತ ಹಕ್ಕುಗಳ ಸಂಚಾಲಕರಾದ, ಕೆ.ಜಿ. ವೀರೇಶ್, ಹೆಚ್ ಪದ್ಮಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು