ಹಟ್ಟಿ ಚಿನ್ನದ ಗಣಿ :ವೇತನಕ್ಕಾಗಿ ಕಾರ್ಮಿಕರ ಪ್ರತಿಭಟನೆ,

 

ವಿಜಯನಗರವಾಣಿ ಸುದ್ದಿ : ಲಿಂಗಸುಗೂರು

 ರಾಯಚೂರು ಜಿಲ್ಲೆ

ಲಿಂಗಸುಗೂರು ತಾಲೂಕಿನ ಹಟ್ಟಿಚಿನ್ನದಗಣಿ ಕಂಪನಿಯ ನೂರಕ್ಕೂ ಹೆಚ್ಚು ಕಾರ್ಮಿಕರು 3 ತಿಂಗಳ ವೇತನ ನೀಡಿಲ್ಲ ಎಂದು ಹಟ್ಟಿಚಿನ್ನದಗಣಿ ಎದುರು ಕಾರ್ಮಿಕರು  ಪ್ರತಿಭಟನೆ ನಡೆಸಿದ್ದಾರೆ, 

ಮುಂಬೈ ಮೂಲದ ಸಿಐಎಸ್ ಪಿ ಕಂಪನಿಯ ವಿರುದ್ಧ ಗುತ್ತಿಗೆ ನೌಕರರು ಮೂರು ತಿಂಗಳ ವೇತನ ನೀಡಲ್ಲ ಕೊರೋನಾ ದಿಂದ ನಮ್ಮ ಕುಟುoಬಗಳು ಸಂಕಷ್ಟಕ್ಕೆ ಸಿಲುಕಿವೆ, ಈ ಕೂಡಲೆ ಮೂರು ತಿಂಗಳ ವೇತನ ನೀಡಬೇಕು ಎಂದು ಕಾರ್ಮಿಕರು ಆಗ್ರಹ ಮಾಡಿದ್ದಾರೆ,

Share and Enjoy !

Shares