ವಿಜಯನಗರ ವಾಣಿ ಸುದ್ದಿ : ಬಳ್ಳಾರಿ
ಬಳ್ಳಾರಿ,ಮೇ21:ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅರಲೆಲೆಮಠ ಕಾಳಮ್ಮ ಅವರು ಮಂಡಿಸಿದ ಮಹಾಪ್ರಬಂಧಕ್ಕೆ ಆಂಧ್ರಪ್ರದೇಶ ಅನಂತಪುರಂ ಜಿಲ್ಲೆಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಪಿಎಚ್‍ಡಿ ಪದವಿ ನೀಡಿ ಗೌರವಿಸಿದೆ.
ಕಾಳಮ್ಮ ಅವರು ಅನಂತಪುರಂನ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರೊ.ಡಾ.ಟಿ.ಸುಬ್ಬರಾವ್ (ನೀವೃತ್ತ) ಅವರ ಮಾರ್ಗದರ್ಶನದಲ್ಲಿ “ಇನ್‍ವೆಸ್ಟಿಗೇಶನ್ ಆಫ್ ಡೋಪೆಂಟ್ ಎಫೆಕ್ಟ್ ಆನ್ ಟೈಟಾನೇಟ್ಸ್ ಆ್ಯಂಡ್ ದೇರ್ ಫೋಟೋಕ್ಯಾಟಲಿಟಿಕ್ ಅಪ್ಲಿಕೇಷನ್ಸ್” ವಿಷಯಕ್ಕೆ ಸಂಬಂಧಿಸಿದಂತೆ ಮಹಾಪ್ರಬಂಧವನ್ನು ಮಂಡಿಸಿದ್ದರು.
ಅರಲೆಲೆಮಠ ಕಾಳಮ್ಮ ಅವರಿಗೆ ಪಿಹೆಚ್‍ಡಿ ಪದವಿ